ಅರ್ಧರಾತ್ರಿಯ ಸಂಭಾಷಣೆ
ಲೇಖಕರು: ಗಿರಿಮನೆ ಶ್ಯಾಮರಾವ್
ಪ್ರಕಾಶಕರು: ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ, ಹಾಸನ.
₹162.00
₹180.00
10% ರಿಯಾಯಿತಿ
ಲಭ್ಯವಿದೆ
₹೧೮ ಉಳಿತಾಯ (10% ರಿಯಾಯಿತಿ)
ಪುಸ್ತಕದ ಬಗ್ಗೆ
ಮನುಷ್ಯರಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅಜ್ಞಾನ ಆವರಿಸಿರುತ್ತದೆ. ದೇವರು, ವಿದ್ಯೆ ಮತ್ತು ಆರೋಗ್ಯ ಅದನ್ನೇ ಕ್ಯಾಷ್ ಮಾಡಿಕೊಳ್ಳುವ ವರ್ಗ ಬಹುಮಂದಿಯನ್ನು ಅಜ್ಞಾನಕ್ಕೆ ತಳ್ಳಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತದೆ ವಿಶೇಷವೆಂದರೆ ಹಾಗೆ ಜನರನ್ನು ಅಜ್ಞಾನಕ್ಕೆ ತಳ್ಳುವವರಿಗೂ ಸತ್ಯ ತಿಳಿದಿರುವುದಿಲ್ಲ. ಆದರೆ ಅಲ್ಲೊಂದು ಅವಕಾಶವಿದೆ ಎಂದು ಅದರ ದುರುಪಯೋಗಮಾಡಿ ಅದರ ಲಾಭ ಪಡೆಯಲು ಮಾತ್ರ ತಿಳಿದಿರುತ್ತದೆ. ಈ ಮೂರೂ ವಿಷಯಗಳಲ್ಲಿ ಅನರ್ಥಕಾರಿಯಾದ ಅರ್ಧಸತ್ಯದ ಲಾಭ ಪಡೆದು ದುರುಪಯೋಗ ಮಾಡುವುದು ಸುಲಭ.
ಇವು ಇನ್ನೊಬ್ಬರಿಂದ ನಮಗಾಗುವ ತೊಂದರೆಗಳಾದರೆ ನಮ್ಮನ್ನೂ ಇತರರನ್ನೂ ಕಾಡುವ ನಮ್ಮದೇ ದೋಷ ಸ್ವದೋಷ. ಹಾಗಾಗಿ ಇಂತಹಾ ವಿಚಾರಗಳೂ ಒಳಗೊಂಡಂತೆ ಆಚೀಚೆ ಕಣ್ಣು ಬಿಟ್ಟು ನೋಡಿದಾಗ ಗಮನಕ್ಕೆ ಬಂದ, ಅನುಭವಕ್ಕೆ ಸಿಕ್ಕಿದ ಒಂದಿಷ್ಟು ಘಟನೆಗಳನ್ನೂ ಆಯ್ದು ಸಣ್ಣಕತೆಗಳ ರೂಪ ಕೊಟ್ಟಿದ್ದೇನೆ. ವಿಮರ್ಶೆ ಓದುಗರಿಗೆ ಬಿಟ್ಟದ್ದು. - ಗಿರಿಮನೆ ಶ್ಯಾಮರಾವ್ (ಬೆನ್ನುಡಿಯಲ್ಲಿ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹162.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.