ದೇವಯಾನ
ಲೇಖಕರು: ನವೀನಕೃಷ್ಣ ಎಸ್.ಉಪ್ಪಿನಂಗಡಿ
₹135.00
₹170.00
21% ರಿಯಾಯಿತಿ
ಲಭ್ಯವಿದೆ
₹೩೫ ಉಳಿತಾಯ (21% ರಿಯಾಯಿತಿ)
ಪುಸ್ತಕದ ಬಗ್ಗೆ
ಬೆನ್ನುಡಿಯಲ್ಲಿ ಕಂಡ ಬರಹ
ಪಳಂಪುರಿ, ಪಾಲಕ್ಕಾಡ್, ಅಂಗುಲೀಯಂಗಮ್. ಕೇರಳ ಅಂದರೆ ದೇವರು, ದೈವ, ಹಿನ್ನೀರು, ಕಡಲು, ದೋಣಿ, ಬೆಳಕು ಮತ್ತು ಚೆಲುವು...
ಉಪ್ಪಿನಂಗಡಿಯ ನನ್ನ ಗೆಳೆಯ ನವೀನಕೃಷ್ಣ ಮತ್ತೊಮ್ಮೆ ಕೇರಳದ ಯಾತ್ರೆ ಮಾಡಿದ್ದಾರೆ. ದೇವರು ಆಳುವ ದೇಶದ ಸಂಪತ್ತನ್ನು ತಂದುಕೊಟ್ಟಿದ್ದಾರೆ. ಈ ಪುಸ್ತಕ ದೇವಯಾನವೊಂದೇ ಅಲ್ಲ, ಇದು ಭಾವಯಾನವೂ ಎಂಬುದನ್ನು ಅವರು ಭಾಷೆಯ ಸೊಗಸಿನಲ್ಲಿ, ನಿರೂಪಣೆಯ ವಿಶಿಷ್ಟತೆಯಲ್ಲಿ ತೋರಿಸಿದ್ದಾರೆ.
`ಪ್ರವಾಸ ಅಂದರೆ ತಿರುಗಾಟಕ್ಕೂ ಮಿಗಿಲಾದ ಒಂದು ಹಂತ. ಅಲ್ಲಿ ಪ್ರತಿ ಹೊತ್ತೂ, ಪ್ರತಿ ನೋಟವೂ ನಮ್ಮನ್ನು ನಮ್ಮಲ್ಲಿ ಶೋಧಿಸುವಂತೆ ಮಾಡುತ್ತದೆ. ಅಂಥ ಶೋಧನೆ ನಮ್ಮ ಒಳಗೂ ಹೊರಗೂ ಪ್ರಕಾಶಿಸಬೇಕು. ಆಗ ದೇವಯಾನ ಸಾರ್ಥಕವಾಗುತ್ತದೆ..
ನವೀನಕೃಷ್ಣ ಅವರ ಈ ಕೃತಿ ಅಂಥ ಸಾರ್ಥಕತೆಯನ್ನು ಹೊತ್ತು ಬಂದಿದೆ. ಲೌಕಿಕ ಅನ್ವೇಷಣೆಯಲ್ಲಿ ದೈವಿಕ ಆಯಾಮವನ್ನು ಗುರುತಿಸಿಕೊಂಡ ಚೆಂದದ ಪುಸ್ತಕ ಇದು. - ಗೋಪಾಲಕೃಷ್ಣ ಕುಂಟಿನಿ .
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹135.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.