ಮುಖಪುಟ / ಪುಸ್ತಕ ಸಂಪದ / ಗಗನಸಖಿಯರ ಸೆರಗ ಹಿಡಿದು
ಗಗನಸಖಿಯರ ಸೆರಗ ಹಿಡಿದು

ಗಗನಸಖಿಯರ ಸೆರಗ ಹಿಡಿದು

ಲೇಖಕರು: ನಾಗೇಶ ಹೆಗಡೆ

₹150.00 ಲಭ್ಯವಿದೆ

ಪುಸ್ತಕದ ಬಗ್ಗೆ

'ಇದು ಕನ್ನಡಕ್ಕೆ ಹೊಸ ಬಗೆಯ ಪ್ರವಾಸ ಕಥನ' ಎಂಬ ಮೆಚ್ಚುಗೆ ಯೊಂದಿಗೆ 25 ವರ್ಷಗಳ ಹಿಂದೆ ಕನ್ನಡ ಓದುಗರ ಮನದುಂಬಿದ ಕೃತಿ ಇದಾಗಿತ್ತು. ಈಗ ಹೊಸ ಓದುಗರ ಕೈತುಂಬಲೆಂದು ಬಂದಿದೆ. ವಿಜ್ಞಾನದ ಹಿನ್ನೆಲೆಯುಳ್ಳ ಪತ್ರಕರ್ತನ ವರದಿಗಾರಿಕೆ ಇಲ್ಲಿದೆ. ಆದರೆ ವರದಿಯಂತಿಲ್ಲ. ಇಂದಿಗೂ ಸಲ್ಲುವ ಅಂದಿನ ವಿದ್ಯಮಾನಗಳ ವಿವರಗಳಿವೆ; ಆದರೆ ಒಣ ವಿಶ್ಲೇಷಣೆ ಇಲ್ಲ. ಈ ತುದಿಯ ಹಾಂಗ್‌ಕಾಂಗ್‌ನಿಂದ ಹಿಡಿದು ಆ ತುದಿಯ ಬ್ರಝಿಲ್‌ವರೆಗಿನ ವ್ಯಂಗ್ಯ, ವಿನೋದ, ತರಲೆ-ತಮಾಷೆಗಳಿವೆ, ಆದರೆ ತಲೆಬಿಸಿಯ ಜಿಜ್ಞಾಸೆಯಿಲ್ಲ. ಗಗನಸಖಿಯರೊಂದಿಗೆ ನಾನಾದೇಶಗಳಲ್ಲಿ ಓಡಾಡಿದ, ಒಡನಾಡಿದ ತುಂಟ ವಿವರಗಳಿವೆ; ಆದರೆ ಎಲ್ಲೂ ಎಲ್ಲೆ ಮೀರಿಲ್ಲ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹150.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?