ಮುಖಪುಟ / ಪುಸ್ತಕ ಸಂಪದ / ಪರಿಸರದ ಮಹಾದುರಂತಗಳು
ಪರಿಸರದ ಮಹಾದುರಂತಗಳು

ಪರಿಸರದ ಮಹಾದುರಂತಗಳು

ಲೇಖಕರು: ನಾಗೇಶ ಹೆಗಡೆ

₹130.00 ಲಭ್ಯವಿದೆ

ಪುಸ್ತಕದ ಬಗ್ಗೆ

ನಾವು ನಿತ್ಯವೂ ಬಳಸುವ ನಂಜು ರಸಾಯನಗಳು ಮತ್ತು ವಿಕಿರಣಶಾಲಿ ದ್ರವ್ಯಗಳಿಂದ ಉಂಟಾದ, ಉಂಟಾಗಲಿರುವ ದುರಂತಗಳ ಬಗೆಗೆ ಇಲ್ಲಿ ವಿವರಣೆಗಳಿವೆ. ಅಂದರೆ, ಮನುಷ್ಯನ ಕೃತ್ಯಗಳಿಂದ ನೇರ ಸಂಭವಿಸಿದ ಸಂಕಟಗಳ ವಿವರಣೆ ಇದೆಯೇ ವಿನಾ ಆತನಿಂದಾಗಿ ನಿಸರ್ಗ ಪರೋಕ್ಷವಾಗಿ ಸೃಷ್ಟಿಸಿದ ಮಹಾಪೂರ, ಸುಂಟರಗಾಳಿ, ಭೂಕುಸಿತದಂಥ ಧ್ವಂಸ ಕಥನಗಳ ಚರ್ಚೆ ಇಲ್ಲಿಲ್ಲ. ಇಲ್ಲಿ ಪೋಣಿಸಲಾದ ಕತೆಗಳೆಲ್ಲ ವಿಜ್ಞಾನದ ವೈಫಲ್ಯದ ಫಲ ಎನ್ನುವಂತಿಲ್ಲ. ವಿಜ್ಞಾನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ನಮ್ಮಲ್ಲಿ ಕಾಣುವ ಸಾಮೂಹಿಕ ಹೊಣೆಗೇಡಿತನ, ನೈತಿಕ ಅಧಃಪತನ, ಭ್ರಷ್ಟಾಚಾರ ಮತ್ತು ಕಾನೂನಿನ ಕಡೆಯೆಣಿಕೆ ಇವೆಲ್ಲ ಒಟ್ಟಾಗಿ ಅಥವಾ ಒಂದೊಂದಾಗಿ ಹೇಗೆ ನಮ್ಮನ್ನೆಲ್ಲ ಸುತ್ತಿಕೊಳ್ಳುತ್ತದೆ ಎಂಬುದರ ಉದಾಹರಣೆಗಳು ಇವು.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹130.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?