ಮರ ಮೇವು
ಲೇಖಕರು: ಡಾ. ಗಣೇಶ ಹೆಗಡೆ ನೀಲೇಸರ
ಪ್ರಕಾಶಕರು: ನದಿ ಪ್ರಕಾಶನ
5 (೨)
₹140.00
ಲಭ್ಯವಿದೆ
ಪುಸ್ತಕದ ಬಗ್ಗೆ
ಜಾನುವಾರುಗಳಿಗೆ ಕಡಿಮೆ ಖರ್ಚಿನಲ್ಲಿ ಆಹಾರ ಪೂರಕ.
ಕಾಲ್ಪನಿಕ ಪಾತ್ರಗಳನ್ನು ಬಳಸಿಕೊಂಡು, ತಿಳಿ ಹಾಸ್ಯದೊಂದಿಗೆ ಚಿಂತನಶೀಲ ಸಂಭಾಷಣೆಗಳ ಮೂಲಕ ಮೂಡಿಬಂದಿರುವ 'ಮರ ಮೇವು' ಪುಸ್ತಕವು ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ಒಳಗೊಂಡಿದೆ. ಪ್ರಖ್ಯಾತ ಲೇಖಕ ಬಿ.ಜಿ.ಎಲ್. ಸ್ವಾಮಿಯವರ 'ಹಸಿರು ಹೊನ್ನು' ಪುಸ್ತಕವನ್ನು ನೆನಪಿಸುವ ಈ ಕೃತಿಯು, ಹೈನುಗಾರಿಕೆ ಮಾಡುತ್ತಿರುವ ಹಲವರಿಗೆ ನೆರವಾಗಬಲ್ಲದು. ಏಕೆಂದರೆ, ಇದರಲ್ಲಿ ಹಸು-ಕರುಗಳಿಗೆ ಮೇವಾಗಿ ಬಳಸಬಹುದಾದ ಎಷ್ಟೋ ಮರಗಳ ಪರಿಚಯವಿದ್ದು, ಆಯಾ ಸಮಯಕ್ಕೆ ತಕ್ಕಂತೆ ಮೇವನ್ನು ಹೊಂದಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಇದರ ಲೇಖಕರಾದ ಡಾ. ಗಣೇಶ ಹೆಗಡೆ ನೀಲೇಸರ ಅವರು ಪಶುವೈದ್ಯರು ಹಾಗೂ ಸಂಶೋಧನಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹140.00
ಈ ಪುಸ್ತಕದ ಬಗ್ಗೆ ಲೇಖನಗಳು
ವಿಮರ್ಶೆಗಳು
5 · ೨ ವಿಮರ್ಶೆಗಳ ಆಧಾರದಲ್ಲಿಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.