ಮುಖಪುಟ / ಪುಸ್ತಕ ಸಂಪದ / ಕೃಷಿ ಎಂಬ ಓಪನ್ ಯೂನಿವರ್ಸಿಟಿ - ITಯಿಂದ ಮೇಟಿಗೆ ೨
ಕೃಷಿ ಎಂಬ ಓಪನ್ ಯೂನಿವರ್ಸಿಟಿ - ITಯಿಂದ ಮೇಟಿಗೆ ೨

ಕೃಷಿ ಎಂಬ ಓಪನ್ ಯೂನಿವರ್ಸಿಟಿ - ITಯಿಂದ ಮೇಟಿಗೆ ೨

ಲೇಖಕರು: ವಸಂತ ಕಜೆ

₹300.00 ಲಭ್ಯವಿದೆ

ಪುಸ್ತಕದ ಬಗ್ಗೆ

ಕೃಷಿಯೆಂಬುದು ಒಂದು ಜೀವನಪದ್ಧತಿಯೇ ಆಗಿರುವುದರಿಂದ, ಈ ಪುಸ್ತಕವು 'ಕೃಷಿಪುಸ್ತಕ' ಎನ್ನುವ ಪರಿಧಿಗಿಂತ ಅಗಲವಾಗಿ ವ್ಯಾಪ್ತವಾಗಿದೆ. ದುಡಿಮೆ, ವಿಶ್ರಾಂತಿ, ಮನೋರಂಜನೆ, ಮಕ್ಕಳ ಪಾಲನೆ, ಪಶುಪಾಲನೆ, ಆಹಾರ-ವಾಣಿಜ್ಯ - ಹೀಗೆ ಎಲ್ಲಾ ವ್ಯವಹಾರಗಳನ್ನೂ ಕೃಷಿಕ ತನ್ನ ಕಾರ್ಯಸ್ಥಳದಲ್ಲೇ ನಡೆಸುವುದರಿಂದ ಕೃಷಿ ಅನುಭವಗಳು ಜೀವನಾನುಭವಗಳೇ ಆಗಿವೆ. ಕೆಲಸವೂ ಜೀವನವೂ ಕೃಷಿಕನಿಗೆ ಬೇರೆಬೇರೆಯಾಗಿ ಇಲ್ಲ ಎನ್ನುವ ಮೂಲಕ ಲೇಖಕರು ತಮ್ಮ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹300.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?