ಮುಖಪುಟ / ಪುಸ್ತಕ ಸಂಪದ / ITಯಿಂದ ಮೇಟಿಗೆ
ITಯಿಂದ ಮೇಟಿಗೆ

ITಯಿಂದ ಮೇಟಿಗೆ

ಲೇಖಕರು: ವಸಂತ ಕಜೆ

₹300.00 ಲಭ್ಯವಿದೆ

ಪುಸ್ತಕದ ಬಗ್ಗೆ

ಲೇಖಕರು ಸಾಫ್ಟವೆರ್ ಇಂಜಿನಿಯರೊಬ್ಬ ಕೃಷಿಜೀವನವನ್ನು ಆಯ್ದುಕೊಳ್ಳಬೇಕೆ? ಬೇಡವೆ? ಎಂಬ ಸವಿವರ, ಸತರ್ಕ ವಿಶ್ಲೇಷಣೆ ಮಾಡುತ್ತ. 2011ರಿಂದ ತಮ್ಮ ಕೃಷಿಭೂಮಿಯಲ್ಲಿ ನೆಲೆಸಿ ಹಗಲು ಕಂಪನಿಗೆ ಹೋಗುತ್ತ ಸಾಫ್ಟವೆರ್ ಉದ್ಯೋಗ ಮುಂದುವರೆಸಿ. ಬೆಳಗಿನ ಹೊತ್ತು, ವಾರಾಂತ್ಯದಲ್ಲಿ ಕೃಷಿಯ ಪ್ರಾಯೋಗಿಕ ಅನುಭವ ಪಡೆದು ಅವರ ಕನಸು ಮತ್ತು ವಾಸ್ತವದ ಅಂತರವನ್ನು ಅಳೆದು ನೋಡಿ. ತಮ್ಮ ಅನುಭವಗಳನ್ನು ಬರೆದು ಈ ಪುಸ್ತವನ್ನು ಹೊರತಂದಿದ್ದಾರೆ. 3
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹300.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?