ಮುಖಪುಟ / ಪುಸ್ತಕ ಸಂಪದ / ನೆಲ ಮುಗಿಲ ಮಾತು
ನೆಲ ಮುಗಿಲ ಮಾತು

ನೆಲ ಮುಗಿಲ ಮಾತು

ಲೇಖಕರು: ಕೇಶವ ಎಚ್ ಕೊರ್ಸೆ

ಪ್ರಕಾಶಕರು: ನದಿ ಪ್ರಕಾಶನ

₹120.00 ಲಭ್ಯವಿದೆ

ಪುಸ್ತಕದ ಬಗ್ಗೆ

ಕಾಡು, ನದಿ, ಹೊಲ, ಪಶು-ಪಕ್ಷಿಗಳಿರುವ ಈ ಅದ್ಬುತ ನಿಸರ್ಗದ ಕುರಿತು ಎಲ್ಲರಿಗೂ ಪ್ರೀತಿ ಇರುತ್ತದೆ. ಆದರೆ, ದೈನಂದಿನ ಕಾರ್ಯಕ್ಷೇತ್ರಗಳ ಅನಿವಾರ್ಯತೆಗಳು ಪರಿಸರ ಪ್ರೀತಿಯ ವಿವೇಕ ನೇಪಥ್ಯಕ್ಕೆ ಸರಿಯುವಂತೆ ಮಾಡುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಪರಿಸರ ರಕ್ಷಣೆ ಕುರಿತು ನಮ್ಮೆಲ್ಲರ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತದೆ ಕೇಶವ ಕೋರ್ಸೆ ಅವರ 'ನೆಲ ಮುಗಿಲ ಮಾತು' ಕೃತಿ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹120.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?