ಮುಖಪುಟ / ಪುಸ್ತಕ ಸಂಪದ / ಸರಳ ಸಮೃದ್ಧ ಹೈನುಗಾರಿಕೆ
ಸರಳ ಸಮೃದ್ಧ ಹೈನುಗಾರಿಕೆ

ಸರಳ ಸಮೃದ್ಧ ಹೈನುಗಾರಿಕೆ

ಲೇಖಕರು: ಡಾ. ಗಣೇಶ ಹೆಗಡೆ ನೀಲೇಸರ, ಡಾ. ಎನ್ ಬಿ ಶ್ರೀಧರ, ಡಾ. ಕೆ ಎಂ ನಾಗರಾಜ

ಪ್ರಕಾಶಕರು: ನದಿ ಪ್ರಕಾಶನ

5 (೧)
₹150.00 ಲಭ್ಯವಿದೆ

ಪುಸ್ತಕದ ಬಗ್ಗೆ

"'ಸಮೃದ್ಧ ಹೈನುಗಾರಿಕೆ' ಎಂಬ ಪುಸ್ತಕದ ಅಗತ್ಯತೆಯ ವ್ಯಾಪ್ತಿ ಬಹಳ ದೊಡ್ಡದು. ಇದನ್ನು ಪೂರ್ತಿಯಾಗಿ ಓದಿದಾಗ, ಈವರೆಗೂ ಒಮ್ಮೆಯೂ ಜಾನುವಾರುಗಳನ್ನು ಮುಟ್ಟದವರಿಗೂ 'ಎರಡು ಆಕಳುಗಳನ್ನು ಸಾಕಿಯೇ ಬಿಡೋಣ' ಅನ್ನಿಸುವಷ್ಟು ಆಪ್ತವಾಗಿದೆ. ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗಂತೂ ಇದು ಅನೇಕ ಒಳಮಾಹಿತಿಗಳ ಕಣಜ. ನಮ್ಮಂತಹ ಪಶುವೈದ್ಯರಿಗೂ ವೃತ್ತಿಯ ಪುನರ್ನೋಟ ಇಲ್ಲಿದೆ. ಹಟ್ಟಿ ಕಟ್ಟುವುದು, ಸ್ವತಃ ಪಶು ಆಹಾರ ತಯಾರಿ, ಸಾವಯವ ಹಾಲು, ಮನೆಮದ್ದು, ವೈಜ್ಞಾನಿಕ ಸಾಕಣೆ ಕ್ರಮ—ಹೀಗೆ ಇದರಲ್ಲಿ ಮುಟ್ಟದ ವಿಷಯಗಳೇ ಇಲ್ಲ. ಈ ಪುಸ್ತಕ ನಮ್ಮ ಕಪಾಟಿನಲ್ಲಿರಬೇಕಾದ ಹೆಮ್ಮೆಯ ಆಸ್ತಿ." – ಡಾ. ಮನೋಹರ ಉಪಾಧ್ಯ, ಪಶುವೈದ್ಯರು ಮತ್ತು ಮೂಲಿಕಾ ಪಶು ಔಷಧಿ ತಯಾರಕರು, ಮಂಗಳೂರು.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹150.00

ವಿಮರ್ಶೆಗಳು

5 · ೧ ವಿಮರ್ಶೆಯ ಆಧಾರದಲ್ಲಿ

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?