ಕೆರೆಯಲಿ ಚಿನ್ನ - ಕೆರೆಯೇ ಚಿನ್ನ
ಲೇಖಕರು: ನಾಗೇಶ ಹೆಗಡೆ
₹60.00
ಲಭ್ಯವಿದೆ
ಪುಸ್ತಕದ ಬಗ್ಗೆ
ಎಲ್ಲ ಜೀವಿಗಳ ಬದುಕಿಗೂ ಆಧಾರವಾಗಬೇಕಿದ್ದ ಕೆರೆಯನ್ನು ಮನುಷ್ಯರು ಯಾವ ಯಾವ ವಿಧಗಳಿಂದ ಹಾಳುಗೆಡವುತ್ತಾರೆ ಎಂಬುದರ ವೈಜ್ಞಾನಿಕ ವಿವರಣೆ ಹಾಗೂ ಪರಿಹಾರ ಯತ್ನಗಳ ಈ ಕಥೆ ಕಳೆದ ಶತಮಾನದ ಸರ್ವಶ್ರೇಷ್ಠ ಮಕ್ಕಳ ಕಥೆಗಳ ಸಾಲಿಗೆ ಸೇರ್ಪಡೆಯಾಗಿದೆ. ಕೆರೆಗಳು ಸಾಲುಸಾಲಾಗಿ ನಾಶವಾಗುತ್ತಿರುವ ಈ ದಿನಗಳಲ್ಲಿ ಈ ಕಥೆ ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತವೆನಿಸಿದೆ.
ಮಕ್ಕಳಿಗೆಂದೇ ಸರಳವಾಗಿ ಹಾಗೂ ಸ್ವಾರಸ್ಯವಾಗಿ ನಿಸರ್ಗದಲ್ಲಿನ ಜಲಚಕ್ರದ ತತ್ತ್ವವನ್ನೂ ಪರಿಸರ ಸಂರಕ್ಷಣೆಯ ಸಂದೇಶವನ್ನೂ ಕಥಾರೂಪದಲ್ಲಿ ತಿಳಿಸುವ ತಮಾಷೆಯ, ಸುಂದರ ಕತೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹60.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.