ಕಥಾರೂಪದ ಯೋಗಾಸನ
ಲೇಖಕರು: ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
5 (೧)
₹55.00
ಲಭ್ಯವಿದೆ
ಪುಸ್ತಕದ ಬಗ್ಗೆ
ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಸ್ಥಾಪಕ ಅಧ್ಯಕ್ಷರಾದ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಉದಾತ್ತಚರಿತರು. ಸಮಷ್ಟಿಯ ಒಳಿತಿಗಾಗಿ ತಮ್ಮ ಸಮಸ್ತ ವ್ಯಕ್ತಿತ್ವವನ್ನು ಅರ್ಪಿಸಿಕೊಂಡವರು. ಯೋಗ ಪ್ರಚಾರ, ಆಯುರ್ವೇದ ಚಿಕಿತ್ಸೆ ಮತ್ತು ಹಿಂದುಳಿದ ಗ್ರಾಮೀಣ ಪ್ರದೇಶದ ಜನತೆಗೆ ವಿದ್ಯೆಯನ್ನು ನೀಡುವ ಉದ್ದೇಶದಿಂದ ಅನಾಥ ಸೇವಾಶ್ರಮವನ್ನು ಸ್ಥಾಪಿಸುವ ಮೂಲಕ ರಾಘವೇಂದ್ರ ಸ್ವಾಮೀಜಿಯವರು ಲೋಕ ಕಲ್ಯಾಣದ ಕಾರ್ಯದಲ್ಲಿ ದಾಪುಗಾಲು ಹಾಕಿದವರು.
ಯೋಗ ಮತ್ತು ಆಯುರ್ವೇದ ಜ್ಞಾನವನ್ನು ಕುರಿತಂತೆ ಪೂಜ್ಯ ಸ್ವಾಮೀಜಿ ಯವರು ರಚಿಸಿದ ಗ್ರಂಥ ಕೃತಿಗಳು ತಮ್ಮ ವೈಶಿಷ್ಟ್ಯದ ಮೂಲಕ ಜನಮನ್ನಣೆಯನ್ನು ಗಳಿಸಿವೆ. ಪ್ರಸ್ತುತ ಕಥಾರೂಪದ ಯೋಗಾಸನ ಕೃತಿಯು ಇಂಥ ಒಂದು ವಿಶಿಷ್ಟ ಕೃತಿಯಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹55.00
ವಿಮರ್ಶೆಗಳು
5 · ೧ ವಿಮರ್ಶೆಯ ಆಧಾರದಲ್ಲಿಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.