ಮುಖಪುಟ / ಪುಸ್ತಕ ಸಂಪದ / ಚಂದನವ ಕಡಿದು ತೇದೊಡೆ...
ಚಂದನವ ಕಡಿದು ತೇದೊಡೆ...

ಚಂದನವ ಕಡಿದು ತೇದೊಡೆ...

ಲೇಖಕರು: ಹರೀಶ್ ಟಿ ಜಿ

₹117.00 ₹150.00 22% ರಿಯಾಯಿತಿ ಲಭ್ಯವಿದೆ
₹೩೩ ಉಳಿತಾಯ (22% ರಿಯಾಯಿತಿ)

ಪುಸ್ತಕದ ಬಗ್ಗೆ

ನಿಸ್ವಾರ್ಥಿಯೂ, ಪ್ರಾಮಾಣಿಕನೂ, ಕುಟುಂಬ ವತ್ಸಲನೂ, ಸಮಾಜಮುಖಿ ಚಿಂತನೆಯ ವ್ಯಕ್ತಿ ತನ್ನ ಬದುಕನ್ನಿಡೀ ಕುಟುಂಬಕ್ಕೆ. ಸಮಾಜಕ್ಕೆ ಮೀಸಲಿಡುವಂತಹ ವ್ಯಕ್ತಿಯ ಬದುಕನ್ನು ಚಂದನಕ್ಕೆ ಹೋಲಿಸಲಾಗುತ್ತದೆ. ತನ್ನ ನೂರು ಕಷ್ಟಗಳನ್ನೂ ನುಂಗಿ ಪರರಿಗಾಗಿ ಮಿಡಿಯುವ ಕತೆಯಿಲ್ಲದೆ. ಮೂಲತಃ ತೀರ್ಥಹಳ್ಳಿಯವರಾದ ಹರೀಶ್ ಟಿ ಜಿ ಅವರ 'ಚಂದನವ ಕಡಿದು ತೇದೊಡೆ' ಸಂಕಲನದ ಕತೆಗಳು ಅದೆಷ್ಟು ಆಪ್ತವಾಗುತ್ತವೆಂದರೆ ಓದುಗರನಿಗೆ ತೀರ್ಥಹಳ್ಳಿ ಅಥವಾ ಮಲೆನಾಡಿನ ಜೀವನಶೈಲಿಯನ್ನು ಪರಿಚಯಿಸುತ್ತದೆ. ಸುಮಾರು 80-90ನೇ ಇಸವಿಗಳಲ್ಲಿ ಮಲೆನಾಡಿನ ಪ್ರತಿ ಮನೆಯವರಿಗೂ ಈ ಕತೆಗಳಲ್ಲಿ ಬರುವ ಅನೇಕ ಘಟನೆಗಳನ್ನು, ಅಲ್ಲಿಯ ಪರಿಸರ, ಭಾಷೆ, ಮತಗತು ವಸ್ತು ಆಗಿನ ಕಾಲದ ಜನರ ಸಂಧಿಗ್ಧತೆಯನ್ನು ಈಗ ಮತ್ತೊಮ್ಮೆ ಪರಿಚಯಿಸಿರುತ್ತದೆ ಮತ್ತದು ಬಹಳ ಆಪ್ತವೆನಿಸುತ್ತದೆ. ಅಡಿಕೆ ಸುಲಿತ. ಜೀವನಕ್ಕಾಗಿ ಅಡುಗೆ ವೃತ್ತಿ. ಪರ್ಮನೆಂಟ್ ಆಗದ ಶಿಕ್ಷಕನ ಒದ್ದಾಟ, ಹೆಣ್ಣಿನ ಮೋಹ, ಜಮೀನಿನ ಮೇಲಿನ ವ್ಯಾಮೋಹ, ಊರು ಬಿಟ್ಟು ಹೋಗುವ ಸನ್ನಿವೇಶ ಇತ್ಯಾದಿ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಈ ಕಥಾ ಸಂಕಲನದಲ್ಲಿ ಚಿತ್ರಿಸಿದ್ದಾರೆ. ಈ ಕತೆಗಳಲ್ಲಿ ಬರುವ ಅದೆಷ್ಟೋ ಜೀವಗಳು ಚಂದನದಂತೆ ತನ್ನ ಬದುಕನ್ನು ತಾನೇ ತೇಯ್ದುಕೊಂಡದ್ದಕ್ಕೆ ಜೀವಂತ ಸಾಕ್ಷಿಯಾಗಿವೆ ಹಾಗೂ ಅವೆಲ್ಲವೂ ನಮಗೆ ದಾರಿದೀಪವಾಗಲಿವೆ. -ದಿವ್ಯಾ ಶ್ರೀಧರ್ ರಾವ್ ಬೆಂಗಳೂರು
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹117.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?