ಕುದಿ ಎಸರು (ಭಾಗ 1)
ಲೇಖಕರು: ಡಾ. ವಿಜಯಾ
ಪ್ರಕಾಶಕರು: Naakutanti Prakashana,
₹285.00
₹300.00
5% ರಿಯಾಯಿತಿ
ಲಭ್ಯವಿದೆ
₹೧೫ ಉಳಿತಾಯ (5% ರಿಯಾಯಿತಿ)
ಪುಸ್ತಕದ ಬಗ್ಗೆ
ವಿಜಯಾ, ವಿಜಯಾ ಸುಬ್ರಹ್ಮಣ್ಯಂ, ಇಳಾ ವಿಜಯಾ, ವಿಜಯಮ್ಮ ಹೀಗೆ ಹಲವು ಹೆಸರುಗಳಿಂದ ಪರಿಚಿತರಾದ ಅಮ್ಮ, ನಮ್ಮಮ್ಮ ವಿಜಯಮ್ಮ ಅವರ ಆತ್ಮಕಥನದ ಮೊದಲ ಭಾಗವನ್ನು ನಮ್ಮ ಪ್ರಕಾಶನದಿಂದ ಹೊರತರುತ್ತಾ ಇರುವುದು ನಾಕುತಂತಿ ಪ್ರಕಾಶನಕ್ಕೆ ಒದಗಿದ ಸುಯೋಗವೇ ಆಗಿದೆ.
ಇದೆಲ್ಲವೂ ದಿಢೀರನೆ ಆದುದಲ್ಲ. ಅಮ್ಮನನ್ನು ಈ ಕೆಲಸ ಮಾಡುವಂತೆ ಒತ್ತಾಯಿಸಿದವರು ಹಲವರು. ಅವರ ಒತ್ತಾಯಗಳಿಗೆ ಒತ್ತಾಸೆಯಾಗಿ ನಿಂತವರು ನಾವು. ಮತ್ತೆ ಮತ್ತೆ ಅಮ್ಮನಿಗೆ ಬೇರೆ ಯಾವ ಕೆಲಸ ಒಪ್ಪಿಕೊಳ್ಳಬೇಡಿ ಎಂದು ಹೇಳುತ್ತಾ ಈ ಹಂತದ ಕೆಲಸ ಮುಗಿಸುವುದು ಸಾಧ್ಯವಾಗಿದೆ.
ಇಲ್ಲಿ ವಿಜಯಮ್ಮನವರ ಜೀವನದ ಬಾಲ್ಯ, ವೈವಾಹಿಕ ಜೀವನದ ಮಜಲುಗಳು ಮತ್ತು ವೃತ್ತಿ ಜೀವನದ ಆರಂಭದ ದಿನಗಳವರೆಗಿನ ಕತೆ ಇದೆ. ಇಲ್ಲಿಂದಾಚೆಗಿನ ಅವರ ವೃತ್ತಿಜೀವನದ ಕಥನವನ್ನು ಎರಡನೆಯ ಭಾಗದಲ್ಲಿ ಕಟ್ಟಿಕೊಡಲಿದ್ದಾರೆ. ಆ ಪುಸ್ತಕವನ್ನೂ ಹೊರತರುವ ಆನಂದ ನಮಗೇ ಒದಗಿ ಬರಲಿ. - ಪ್ರಕಾಶಕರು (ಮುನ್ನುಡಿಯಲ್ಲಿ)
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹285.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.