ಸಾಹಿತ್ಯ ಮತ್ತು ನಾನು
ಲೇಖಕರು: ಡಾ. ಶಿವರಾಮ ಕಾರಂತ
₹125.00
ಲಭ್ಯವಿದೆ
ಪುಸ್ತಕದ ಬಗ್ಗೆ
ಕಾರಂತರ ಆತ್ಮಕಥನದ ವಿಸ್ತುತ ಆವೃತ್ತಿಗಳಾಗಿ ಮೂರು ಸಂಪುಟಗಳಲ್ಲಿ ಹಂಚಿಹೋಗಿರುವ 'ಸ್ಪತಿ ಪಟಲದಿಂದ' ಎಂಬ ಕೃತಿ ಹಲವಾರು ವರ್ಷಗಳ ಅಂತರದಲ್ಲಿ ಮರು ಮುದ್ರಣ ಕಾಣುತ್ತಿರುವ ಕಾರಂತಕೃತಿ. ಈ ಮೂರು ಸಂಪುಟಗಳಲ್ಲಿ ವಿವರಿಸಲ್ಪಟ್ಟ ಕಾರಂತರ ಅನುಭವ ಸಂಪತ್ತು ಕನ್ನಡ ಸಾಹಿತ್ಯಕ್ಕೆ ಅಪರೂಪದ ಸ್ಮೃತಿ ಸಂಪತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲ ಮುದ್ರಣ ಕಂಡ 1978ರಿಂದ ತೊಡಗಿ, ಇದೀಗ ನಾಲ್ಕನೆಯ ಮುದ್ರಣವನ್ನು ಕಾಣುತ್ತಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹125.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.