ಪುಸ್ತಕ ಬಿಡುಗಡೆ ಸಮಾರಂಭ
ಮುಗಿದಿದೆ'ಕನ್ನಡ ತಪಸ್ವಿ' ಮತ್ತು 'ವಿಜ್ಞಾನ ವಿಸ್ಮಯ ಲೋಕ' ಎನ್ನುವ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವು ಮೈಸೂರಿನ ಶಾಶ್ವತ ಸೇವಾ ಶಾಲೆಯ ಆವರಣದಲ್ಲಿ ದಿನಾಂಕ ನವೆಂಬರ್ ೨, ೨೦೨೬ರಂದು ಜರುಗಲಿದೆ. Uploading image...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
'ಕನ್ನಡ ತಪಸ್ವಿ' ಮತ್ತು 'ವಿಜ್ಞಾನ ವಿಸ್ಮಯ ಲೋಕ' ಎನ್ನುವ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವು ಮೈಸೂರಿನ ಶಾಶ್ವತ ಸೇವಾ ಶಾಲೆಯ ಆವರಣದಲ್ಲಿ ದಿನಾಂಕ ನವೆಂಬರ್ ೨, ೨೦೨೬ರಂದು ಜರುಗಲಿದೆ. Uploading image...
ಕನ್ನಡ ರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮವು ತಾ ೩ ನವೆಂಬರ್೨೦೨೬ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಪೂರ್ವಾಹ್ನ ೯.೩೦ರಿಂದ ಜರುಗಲಿದೆ.
ನವೆಂಬರ್ ೧೧ರಂದು ಸಂಜೆ ೬ ಗಂಟೆಗೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿ, ಬೆಂಗಳೂರು ಇಲ್ಲಿ 'ವಾಚನ ವ್ಯಾಖ್ಯಾನ' ಕಾರ್ಯಕ್ರಮ ಜರುಗಲಿದೆ.
ನವೆಂಬರ್ ೧೨ರಂದು ಸಾಯಂಕಾಲ ೬ ಗಂಟೆಯಿಂದ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ 'ಕಾವ್ಯ ಸಂಗೀತ' ಕಾರ್ಯಕ್ರಮ ಜರುಗಲಿದೆ.
November 15th, 2026 at 5.30 pm onwards