ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾರ್ಯಕ್ರಮಗಳು

ಅಕ್ಟೋಬರ್ ೨೦೨೬
೩೨ ಕಾರ್ಯಕ್ರಮಗಳು · ಇಂದು
ಭಾನು
ಸೋಮ
ಮಂಗಳ
ಬುಧ
ಗುರು
ಶುಕ್ರ
ಶನಿ

ಅಕ್ಟೋಬರ್ ೨೦೨೬

ಅಕ್ಟೋ
೧೦
ಶನಿವಾರ

ಯುವ ದಸರಾ 2026

ಮುಗಿದಿದೆ
ಯುವಪಥ, ಜಯನಗರ, ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಸಮಯದಲ್ಲಿ ಯುವಕ ಸಂಘದವರ ಯುವ ದಸರಾ ೨೦೨೬ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ವಿವರಗಳು ಇಲ್ಲಿವೆ.

ಅಕ್ಟೋ
೧೦
ಶನಿವಾರ
ಉಡುಪಿ

ಡಾ. ಕೆ ಶಿವರಾಮ ಕಾರಂತರ 124ನೇ ಜನ್ಮದಿನಾಚರಣೆಯು ಅಕ್ಟೋಬರ್ ೧೦ರಂದು ಉಡುಪಿಯ ಐ ವೈ ಸಿ ಕಲಾರಂಗ ಸಭಾಭವನದಲ್ಲಿ ಜರುಗಲಿದೆ.

ಅಕ್ಟೋ
೧೧
ಭಾನುವಾರ
ಬಂಟ್ವಾಳ

ದೇರಾಜೆ ಸೀತಾರಾಮಯ್ಯ ರಂಗ ಮಂದಿರ ಹಾಗೂ ಸಪ್ತಕ ವೇದಿಕೆಯ ಉದ್ಘಾಟನೆಯು ಅಕ್ಟೋಬರ್ ೧೧ರಂದು ಭಾನುವಾರ ೩.೩೦ಕ್ಕೆ ಜರುಗಲಿದೆ.

ಅಕ್ಟೋ
೧೧
ಭಾನುವಾರ
ರಾಜಾಂಗಣ, ಶ್ರೀಕ್ಷೇತ್ರ ಒಡಿಯೂರು

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ರಜತ ಸಂಭ್ರಮ ಸಲುವಾಗಿ ಅಕ್ಟೋಬರ್ ೧೧ರಂದು ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗಲಿದೆ.

ಅಕ್ಟೋ
೧೧
ಭಾನುವಾರ
ರೋಟರಿ ಬಾಲ ಭವನ, ಮಣ್ಣಗುಡ್ಡೆ, ಮಂಗಳೂರು

ಉಚಿತ ದಸರಾ ಯೋಗ ಸಪ್ತಾಹವು ಅಕ್ಟೋಬರ್ ೧೧ ರಿಂದ ೧೮ನೇ ತಾರೀಖಿನ ತನಕ ಮಂಗಳೂರಿನ ಮಣ್ಣಗುಡ್ಡೆಯ ರೋಟರಿ ಬಾಲಭವನದಲ್ಲಿ ನಡೆಯಲಿದೆ.

ಅಕ್ಟೋ
೧೧
ಭಾನುವಾರ
ಬೆಂಗಳೂರು

ಅಕ್ಟೋಬರ್ ೧೧ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ದಿ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಕ್ಟೋ
೧೨
ಸೋಮವಾರ
ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ

ಕೃಷಿ ಉತ್ಪನ್ನಗಳ ರಫ್ತು ಕುರಿತಂತೆ ರೈತರಿಗೆ ಮತ್ತು ರೈತ ಉತ್ಪಾದಕ ಕಂಪನಿಗಳಿಗೆ ತರಭೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದಲ್ಲಿ ಅಕ್ಟೋಬರ್ ೧೨ರಂದು ಹಮ್ಮಿಕೊಳ್ಳಲಾಗಿದೆ.

ಅಕ್ಟೋ
೧೩
ಮಂಗಳವಾರ
ಯುವಪಥ, ಜಯನಗರ, ಮೈಸೂರು

ಯುವ ದಸರಾ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ತಾ. ೧೩ ಅಕ್ಟೋಬರ್ ೨೦೨೬ರಂದು ಸ್ವರ ಸಂವಾದ ಕಾರ್ಯಕ್ರಮವು ಜರುಗಲಿದೆ.

ಅಕ್ಟೋ
೧೫
ಗುರುವಾರ
ಯುವಪಥ, ಜಯನಗರ, ಮೈಸೂರು

ಪರಮ್ ಫೌಂಡೇಶನ್ ಪ್ರಸ್ತುತ ಪಡಿಸುವ ಪರಮ್ ಬಾಲಿ ಇನ್ ಬೆಂಗಳೂರು ಇಂಡೋನೇಷಿಯನ್ ಶ್ಯಾಡೋ ಪಪೆಟ್ರಿ ಪ್ರದರ್ಶನ ಅಕ್ಟೋಬರ್ ೧೫ ರಂದು ಸಾಯಂಕಾಲ ೫.೪೫ ಕ್ಕೆ ಸರಿಯಾಗಿ...

ಅಕ್ಟೋ
೧೬
ಶುಕ್ರವಾರ
ಯುವಪಥ, ಜಯನಗರ, ಮೈಸೂರು

ನಂದಿ ತಾಳ ವಾದ್ಯ ಕಲಾವಿದ ಶ್ರೀ ಎಸ್ ವಿ ಗಿರಿಧರ್ ಅವರ 'ವಾದ್ಯ ಸಂಗೀತ' ಕಾರ್ಯಕ್ರಮವು ದಿನಾಂಕ ೧೬ ಅಕ್ಟೋಬರ್ ರಂದು ಜರುಗಲಿದೆ.

ಅಕ್ಟೋ
೧೭
ಶನಿವಾರ
ಯುವಪಥ, ಜಯನಗರ, ಮೈಸೂರು

ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಶನಲ್ ಇದರ ಶ್ರೀ ಶರತ್ ಪ್ರಭಾತ್ ಅವರಿಂದ ನೃತ್ಯ ಕಥಾ ವೈಭವ ಕಾರ್ಯಕ್ರಮವು ಅಕ್ಟೋಬರ್ ೧೭ರಂದು ಜರುಗಲಿದೆ.

ಅಕ್ಟೋ
೧೮
ಭಾನುವಾರ
ಯುವಪಥ, ಜಯನಗರ, ಮೈಸೂರು

ಯುವ ದಸರಾ ವೇದಿಕೆಯಲ್ಲಿ ಕಲಾ ಗಂಗೋತ್ರಿ ಅಭಿನಯಿಸುವ ನಾತಕ 'ಮುಕುತಿ ಮೂಗುತಿ' ಅಕ್ಟೋಬರ್ ೧೮ರಂದು ಸಾಯಂಕಾಲ ೫.೪೫ ಕ್ಕೆ.

ಅಕ್ಟೋ
೧೮
ಭಾನುವಾರ
ಸಹೋದಯ ಆಡಿಟೋರಿಯಂ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು

ಮಂಗಳೂರಿನಲ್ಲಿ ಅಕ್ಟೋಬರ್ 18ರಂದು ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ರಂಗಾಸಕ್ತರಿಗೆ ಮತ್ತೊಂದು ಮಹತ್ವದ ನಾಟಕ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಒದಗಿ...

ಅಕ್ಟೋ
೧೯
ಸೋಮವಾರ
ಯುವಪಥ, ಜಯನಗರ, ಮೈಸೂರು

ಅಕ್ಟೋಬರ್ ೧೯ರಂದು ಯುವ ದಸರಾ ವೇದಿಕೆಯಲ್ಲಿ ವಿದುಷಿ ಸಂಗೀತಾ ಕಟ್ಟಿ ಇವರ 'ವಚನಾಮೃತ ವರ್ಷಿಣಿ' ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಜರುಗಲಿದೆ.

ಅಕ್ಟೋ
೨೩
ಶುಕ್ರವಾರ
ಕೋರಮಂಗಲ, ಬೆಂಗಳೂರು

ಅಕ್ಟೋಬರ್ ೨೨ ರಿಂದ ೨೬ ರ ವರೆಗೆ ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಹೆರಿಟೇಜ್ ಅಕಾಡೆಮಿಯ 'ಧರ್ಮ' ಸಭಾಂಗಣದಲ್ಲಿ 'ಭಾರತೀಯ ಸಂಸ್ಕೃತಿ : ಅಂದು ಇಂದು ಎನ್ನುವ ಕಾರ್ಯಕ್ರಮ ಜರುಗಲಿದೆ. ಸಮಯ ಪ್ರತೀ ದಿನ ಸಂಜೆ ೬.೩೦ ರ...

ಅಕ್ಟೋ
೨೪
ಶನಿವಾರ

ಭರತನಾಟ್ಯ

ಮುಗಿದಿದೆ
ವಿದ್ಯಾದಾಯಿನೀ ಪ್ರೌಢ ಶಾಲೆ, ಸುರತ್ಕಲ್

ಅಕ್ಟೋಬರ್ ೨೪, ಶನಿವಾರ ಸಂಜೆ ೫.೩೦ ಕ್ಕೆ ಸರಿಯಾಗಿ ಸುರತ್ಕಲ್ ನ ವಿದ್ಯಾದಾಯಿನೀ ವಜ್ರ ಮಹೋತ್ಸವ ಸಭಾಂಗಣದಲ್ಲಿ ಸಂಧ್ಯಾ ಉಡುಪ ಮತ್ತು ಉಡುಪ ಫೌಂಡೇಶನ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.

ಅಕ್ಟೋ
೨೫
ಭಾನುವಾರ
ಮಾಗಡಿ ರಸ್ತೆ, ಬೆಂಗಳೂರು

ಖ್ಯಾತ ಸಾಹಿತಿ ಹಾ ಮ ಸತೀಶರ 'ಚಿಗರೆ' ಎನ್ನುವ ಗಝಲ್ ಸಂಕಲನವು ಅಕ್ಟೋಬರ್ ೨೫ರಂದು ಆದಿತ್ಯವಾರ ಬೆಳಿಗ್ಗೆ ೯.೩೦ಕ್ಕೆ ಸರಿಯಾಗಿ ಮಾಗಡಿ ರಸ್ತೆ, ತಾವರೆಕೆರೆಯಲ್ಲಿರುವ ದೂರ ಸಂಪರ್ಕ ನಗರ, ಸಮುದಾಯ ಭವನದ ಸಭಾಂಗಣದಲ್ಲಿ ಬಿಡುಗ...

ಅಕ್ಟೋ
೨೬
ಸೋಮವಾರ

ಹದಿಬದೆಯ ಧರ್ಮ

ಮುಗಿದಿದೆ
ಜೆ ಪಿ ನಗರ, ಬೆಂಗಳೂರು

ಸಂಚಿ ಹೊನ್ನಮ್ಮ ವಿರಚಿತ 'ಹದಿಬದೆಯ ಧರ್ಮ' ಎನ್ನುವ ಕೃತಿಯ ಬಗ್ಗೆ ಮೂರು ದಿನಗಳ ಉಪನ್ಯಾಸವು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ ಸಭಾಮಂದಿರ, ರಾಗಿಗುಡ್ಡ, ಜೆ ಪಿ ನಗರ, ಬೆಂಗಳೂರು ಇಲ್ಲಿ ಜರುಗಲಿದೆ.

ಅಕ್ಟೋ
೨೯
ಗುರುವಾರ
ಪಯಸ್ವಿನಿ ಸಭಾಂಗಣ, ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ

ದಿನಾಂಕ ೨೯ ಅಕ್ಟೋಬರ್ ೨೦೨೬ರಂದು ಮದ್ಯಾಹ್ನ ೩.೩೦ರಿಂದ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ 'ಸಾಹಿತ್ಯ ಸಂಸ್ಕೃತಿ ಸಿರಿ' ಕಾರ್ಯಕ್ರಮಗಳು ಜರುಗಲಿವೆ.

ಅಕ್ಟೋ
೩೦
ಶುಕ್ರವಾರ

ಸಿರಿ ಸಸ್ಯೋತ್ಸವ

ಮುಗಿದಿದೆ
ಕದ್ರಿ ಪಾರ್ಕ್, ಮಂಗಳೂರು

ಕಡಿಮೆ ದರದಲ್ಲಿ ತರಕಾರಿ ಗಿಡಗಳ ಮಾರಾಟ ಸಿರಿ ಸಸ್ಯೋತ್ಸವದಲ್ಲಿ. ದಿನಾಂಕ ೩೦ ಅಕ್ಟೋಬರ್ ನಿಂದ ೧ ನವೆಂಬರ್ ತನಕ. ಕದ್ರಿ ಪಾರ್ಕ್, ಮಂಗಳೂರು

ಅಕ್ಟೋ
೩೦
ಶುಕ್ರವಾರ
ಕೃಷಿ ವಿಶ್ವವಿದ್ಯಾನಿಲಯ, ನವಿಲೆ ಆವರಣ, ಶಿವಮೊಗ್ಗ

ಅಕ್ಟೋಬರ್ ೩೦ ರಿಂದ ನವೆಂಬರ್ ೨ರತನಕ ಶಿವಮೊಗ್ಗದ ನವಿಲೆಯಲ್ಲಿರುವ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳ ಜರುಗಲಿದೆ.

ಮುಂಬರುವ ಕಾರ್ಯಕ್ರಮಗಳು