ಅಕ್ಟೋಬರ್ ೧೯ರಂದು ಯುವ ದಸರಾ ವೇದಿಕೆಯಲ್ಲಿ ವಿದುಷಿ ಸಂಗೀತಾ ಕಟ್ಟಿ ಇವರ 'ವಚನಾಮೃತ ವರ್ಷಿಣಿ' ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಜರುಗಲಿದೆ.