ಸೊಪ್ಪು ಮೇಳ
ಮುಗಿದಿದೆಸೆಪ್ಟೆಂಬರ್ ೫ ಮತ್ತು ೬ ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸೊಪ್ಪು ಮೇಳ ನಡೆಯಲಿದೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸೆಪ್ಟೆಂಬರ್ ೫ ಮತ್ತು ೬ ರಂದು ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸೊಪ್ಪು ಮೇಳ ನಡೆಯಲಿದೆ.
ಸೆಪ್ಟೆಂಬರ್ ೬, ೨೦೨೬ರಂದು ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮೆ ಇವರಿಂದ ಯಕ್ಷಗಾನ ಸಾಧಕರ ಸಂಸ್ಮರಣೆ, ತುಳುತಿಟ್ಟಿನ ಪೂರ್ವರಂಗ ಸಹಿತ ಯಕ್ಷಗಾನ ಕಾರ್ಯಕ್ರಮವು ಜರುಗಲಿದೆ.
9th Spetember, 2026 at 6 pm Vidyakshetra Mytri Grama
ಪಡುಬಿದ್ರಿಯ ಬಂಟರ ಭವನದಲ್ಲಿ ಸೆಪ್ಟೆಂಬರ್ ೧೧ ರಿಂದ ೧೩ರತನಕ ಆಹಾರ ಮೇಳ ನಡೆಯಲಿದೆ.
೧೨-೦೯-೨೦೨೬ರಂದು ಸಾಯಂಕಾಲ ೫.೩೦ ಕ್ಕೆ ಸರಿಯಾಗಿ ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ಅವರ ೩೪ನೇ ಪುಣ್ಯಸ್ಮರಣೆಯ ಅಂಗವಾಗಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸಮುದ್ಯಾತಾ ಸಾಂಸ್ಕೃತಿಕ ಪ್ರತಿಷ್ಠಾನವು CMS Events ಹಾಗೂ MIHIT ಸಹಯೋಗದಲ್ಲಿ ‘ರಸಾಯಣ’ ಸಂಗೀತ ಕಾರ್ಯಕ್ರಮವನ್ನು ಸೆ. 12ರಂದು ಆಯೋಜಿಸಿದೆ. ನರಸಿಂಹ ಕಾಲೋನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ...
Raag Ke Mansur from Pandit Mallikarjun Mansur on 12th September 2026 at 2.30 pm
ಆರೋಹಣ ೨೦೨೬ (ಭಾಗ ೨) ಕಾರ್ಯಕ್ರಮವು ಸೆಪ್ಟೆಂಬರ್ ೧೨ರಂದು ಸಾಯಂಕಾಲ ೫ ಗಂಟೆಗೆ ಜರುಗಲಿದೆ
Expo on 18th to 20th September 2026
ಅರಸಿಕೆರೆಯಲ್ಲಿ ಸೆಪ್ಟೆಂಬರ್ ೧೮ರಿಂದ ೨೦ರ ತನಕ ಆಹಾರ ಮೇಳ ನಡೆಯಲಿದೆ.
20th September 2026, Sasya Samanvaya a talk series on Google Meet at 7 pm to 8 pm
ಸೆಪ್ಟೆಂಬರ್ ೨೦ ರಂದು ಸಾಯಂಕಾಲ ೪.೩೦ಕ್ಕೆ ಡಾ ಗೋವಿಂದ ಹೆಗಡೆಯವರ ಬದುಕು ಬಾರಾ ಕಮಾನು ಎಂಬ ಗಝಲ್ ಸಂಕಲನ ಬಿಡುಗಡೆಯಾಗಲಿದೆ.
ಸೆಪ್ಟೆಂಬರ್ ೨೨ರಂದು ಮಂಗಳವಾರ ಬೆಳಿಗ್ಗೆ ೯ ರಿಂದ ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆ ಮತ್ತು ವೆಮ್ನೆಸ್ ಸೆಂಟರ್ ಇಲ್ಲಿ ಕಾರ್ಯಕ್ರಮ ನಡೆಯಲಿದೆ.
ಸುರತ್ಕಲ್ ನ ಬಂಟರ ಭವನದಲ್ಲಿ ಸೆಪ್ಟೆಂಬರ್ ೨೫ ರಿಂದ ೨೭ರ ತನಕ ಸಸ್ಯೋತ್ಸವ ಮತ್ತು ಆಹಾರ ಮೇಳ ನಡೆಯಲಿದೆ.
ಅಮೂಲ್ಯ ಪುಸ್ತಕ ಮತ್ತು ‘ಅನೇಕಾಂತ’ಗಳ ಸಹಯೋಗದಲ್ಲಿ ‘ಪುಸ್ತಕ ಹಾಗೂ ಪತ್ರಿಕೆ ಲೋಕಾರ್ಪಣೆ’ ಕಾರ್ಯಕ್ರಮವನ್ನು ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಕೂಟ ಮಹಾ ಜಗತ್ತು ಸಾಲಿಗ್ರಾಮ ಇದರ ಕೇಂದ್ರೀಯ ಮಹಾಧಿವೇಶನ ಮತ್ತು ೭೩ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ ೨೭ರಂದು ಬೆಳಿಗ್ಗೆ ೯.೪೫ರಿಂದ ಸಂಘನಿಕೇತನ, ಮಂಗಳೂರು ಇಲ್ಲಿ ಜರುಗಲಿದೆ.
ಪ್ರೊ. ಅಮೃತ ಸೋಮೇಶ್ವರ ಅವರ ನೆನಪಿಗಾಗಿ ಸೆಪ್ಟೆಂಬರ್ ೨೦೨೬ರಂದು ಬೆಳಿಗ್ಗೆ ೧೦ ರಿಂದ 'ಅಮೃತ ಮಂಥನ' ಕಾರ್ಯಕ್ರಮ
ದಿ. ಶಂಕರ್ ನಾಗ್ ನೆನಪಿನಲ್ಲಿ 'ಶಂಕರ ಉತ್ಸವ' ದಿನಾಂಕ ಸೆಪ್ಟೆಂಬರ್ ೨೭ರಂದು ಬೆಂಗಳೂರಿನ ಪುರಭವನದಲ್ಲಿ ಜರುಗಲಿದೆ.
ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಸೆಪ್ಟೆಂಬರ್ ೨೫ರಿಂದ ೨೮ರ ತನಕ ನಾಲ್ಕು ದಿನಗಳ ಕಾಲ ಕೃಷಿ ಮೇಳ ಜರುಗಲಿದೆ.
ಪುತ್ತೂರಿನ ಟೌನ್ ಬ್ಯಾಂಕ್ ಹಾಲ್ ನಲ್ಲಿ ಫ್ಯಾಶನ್ ಮೇಳ ನಡೆಯುತ್ತಿದೆ