ಸಮುದ್ಯಾತಾ ಸಾಂಸ್ಕೃತಿಕ ಪ್ರತಿಷ್ಠಾನವು CMS Events ಹಾಗೂ MIHIT ಸಹಯೋಗದಲ್ಲಿ ‘ರಸಾಯಣ’ ಸಂಗೀತ ಕಾರ್ಯಕ್ರಮವನ್ನು ಸೆ. 12ರಂದು ಆಯೋಜಿಸಿದೆ.
ನರಸಿಂಹ ಕಾಲೋನಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ‘ಭಾವಲೋಕದ ರಾಗ... ಬೆಳ್ಳಿ ಪರದೆಯ ಶ್ರಾವ್ಯ...’ ಎಂಬ ಪರಿಕಲ್ಪನೆಯೊಂದಿಗೆ ನಡೆಯಲಿರುವ ಸಂಗೀತ ಸಂಜೆಗಳಲ್ಲಿ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!