ಸೆಪ್ಟೆಂಬರ್ ೬, ೨೦೨೬ರಂದು ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮೆ ಇವರಿಂದ ಯಕ್ಷಗಾನ ಸಾಧಕರ ಸಂಸ್ಮರಣೆ, ತುಳುತಿಟ್ಟಿನ ಪೂರ್ವರಂಗ ಸಹಿತ ಯಕ್ಷಗಾನ ಕಾರ್ಯಕ್ರಮವು ಜರುಗಲಿದೆ.