ಅಮೂಲ್ಯ ಪುಸ್ತಕ ಮತ್ತು ‘ಅನೇಕಾಂತ’ಗಳ ಸಹಯೋಗದಲ್ಲಿ ‘ಪುಸ್ತಕ ಹಾಗೂ ಪತ್ರಿಕೆ ಲೋಕಾರ್ಪಣೆ’ ಕಾರ್ಯಕ್ರಮವನ್ನು ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.