ಸಂಪದದಲ್ಲಿ ಈಗ 23,000ಕ್ಕೂ ಹೆಚ್ಚು ಪುಸ್ತಕಗಳ ಸೂಚಿ ಸಿದ್ಧವಾಗಿದೆ:
sampada.net/books/index
ಇದಕ್ಕೆ ಕೊಡುಗೆ ನೀಡಿದ, ಇದನ್ನು ತಯಾರಿಸುವಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು!
ಇದರಲ್ಲಿ ಇಲ್ಲದಿರುವ ಪುಸ್ತಕಗಳನ್ನು ಸೇರಿಸುವಲ್ಲಿ ನೀವು ಕೂಡ ಸಹಾಯ ಮಾಡಬಹುದು. ಲಾಗಿನ್ ಆದ ನಂತರ ಹೊಸ ಪುಸ್ತಕವೊಂದನ್ನು ಸೇರಿಸಬಹುದಾದ ವ್ಯವಸ್ಥೆಯಿದೆ.
ಸಂಪದ - Sampada.net
ಕನ್ನಡ ಪುಸ್ತಕ ಸೂಚಿ
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
2:25 PM
·
ಗುರುವಾರ, ಆಗಸ್ಟ್ ೨೭, ೨೦೨೬
·
೧೧೪ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು