Sampada Logo

ಪೋಸ್ಟ್

ಹರಿ ಪ್ರಸಾದ್ ನಾಡಿಗ್
ಒಂದೇ ತಿಂಗಳಲ್ಲಿ 100+ ಕನ್ನಡ ಪುಸ್ತಕಗಳು ಓದುಗರಿಗೆ ತಲುಪಿವೆ. ಒಟ್ಟು 55+ ಆರ್ಡರ್‌ಗಳು — ಆರ್ಡರ್‌ ಒಂದರಲ್ಲಿ ಸರಾಸರಿ ಎರಡು ಪುಸ್ತಕಗಳು ಎಂಬಂತೆ. ಯಾವುದೇ ಜಾಹೀರಾತಿಲ್ಲ, ಪ್ರಚಾರವಿಲ್ಲ! ಕನ್ನಡದ ಓದು ಜೀವಂತವಾಗಿದೆ. ❤️📚📚
ಚಿತ್ರ
11:41 AM · ಶುಕ್ರವಾರ, ಆಗಸ್ಟ್ ೨೮, ೨೦೨೬ · ೧೯೨ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಹರಿ ಪ್ರಸಾದ್ ನಾಡಿಗ್
‘ಪುಸ್ತಕ ಸಂಪದ’ದಿಂದ ಪುಸ್ತಕಗಳನ್ನು ಆರ್ಡರ್ ಮಾಡಿದವರಿಗೆ, ಇದರ ಕುರಿತು ಮಾಹಿತಿಯನ್ನು ತಮ್ಮ ಗೆಳೆಯರೊಂದಿಗೆ ಹಂಚಿಕೊಂಡವರಿಗೆ, ಶಿಫಾರಸು ಮಾಡಿದವರಿಗೆ, ಹಾಗೂ ಅತ್ಯಂತ ಪ್ರೀತಿಯಿಂದ ಬೆಂಬಲಿಸಿದ ಪ್ರತಿಯೊಬ್ಬ ಓದುಗರಿಗೂ ಧನ್ಯವಾದಗಳು. ಇದೆಲ್ಲ ಸಾಧ್ಯವಾಗಿದ್ದು ನಿಮ್ಮಿಂದಲೇ. ಇನ್ನೂ ಕನ್ನಡ ಪುಸ್ತಕ ಆರ್ಡರ್ ಮಾಡಿಲ್ಲವೇ? ಪುಸ್ತಕಗಳ ಸಂಗ್ರಹವನ್ನು ಇಲ್ಲಿ ನೋಡಿ: sampada.net/shop ಪ್ರತಿದಿನವೂ ಹೊಸ ಪುಸ್ತಕಗಳು ಸೇರುತ್ತಿವೆ.
ಸಂಪದ - Sampada.net
ಪುಸ್ತಕ ಸಂಪದ — ಸಂಪದ
ಕನ್ನಡದ ಆಯ್ದ ಪುಸ್ತಕಗಳು — ಮನೆ ಮನೆಗೂ ಕನ್ನಡ ಪುಸ್ತಕಗಳು.
೯೧