ಜನ ಅಪಾರ್ಟ್ಮೆಂಟುಗಳನ್ನು ಇಷ್ಟ ಪಡುವ ಕಾರಣಗಳು -
೧) ಸೆಕ್ಯೂರಿಟಿ
೨) ಆಟ ಆಡಲು ಜಾಗ
೩) ಕೆಲಸಕ್ಕೆ ಜನ ಸಿಗುತ್ತಾರೆ ಎಂಬುದು
೪) ಪಾರ್ಕಿಂಗ್ ವ್ಯವಸ್ಥೆ
ಮತ್ತೇನೇನು?
ಅಪಾರ್ಟ್ಮೆಂಟ್ ಚೆಂದವೋ? ಬಿಡಿಯಾದ (ಬಿಡಿಎ ಅಲ್ಲ) ಮನೆ ಚೆಂದವೋ?
8:12 PM
·
ಸೋಮವಾರ, ಆಗಸ್ಟ್ ೩೧, ೨೦೨೬
·
೨೨೬ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್