ಕೆ.ಪಿ.ಅಶ್ವಿನ್ ರಾವ್
ashwinrao47
ನಮ್ಮ ಗೌರಿ ಪೂಜೆ ಚೆನ್ನಾಗಿ ಆಯ್ತು. ನಾವು ಮಂಗಳೂರಿನಲ್ಲಿ ಗೌರಿಯ ಗೊಂಬೆಗಳನ್ನು ಇಡೋದು ಕಡಿಮೆ. ಗೌರಿ ಹಾಗೂ ಮಹೇಶ್ವರ (ಶಿವ) ನ ಪಟಗಳನ್ನು ಇರಿಸಿ ಪೂಜೆ ಮಾಡುತ್ತೇವೆ. ಇದರ ಜೊತೆಗೆ ತೆಂಗಿನಕಾಯಿಗಳನ್ನು ಚೆನ್ನಾಗಿ ಅಲಂಕರಿಸಿ (ವಾಯಿಣ) ಅವುಗಳನ್ನೂ ಪೂಜೆ ಮಾಡುತ್ತೇವೆ. ಅಂದಂತೆ ನಿಮ್ಮಲ್ಲಿ ಗೌರಿ ಪೂಜೆ ಹೇಗಾಯ್ತು?
9:24 AM
·
ಮಂಗಳವಾರ, ಸೆಪ್ಟೆಂಬರ್ ೧೫, ೨೦೨೬
·
೧೨೩ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು