ನ೦ಜಪ್ಪ ತಿಗಳ
itsnanja
ಕರ್ನಾಟಕ ರಾಜ್ಯ ಸರ್ಕಾರವು ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಆಡಳಿತದ 2ನೇ ಭಾಷೆಯಾಗಿ ಅಂಗಿಕಾರ ಮಾಡಿದ್ದಾರೆ. ಇದರಿಂದ ಕರಾವಳಿ ಭಾಗದ ಜನರ ಕನಸಿನ ಕೂಗು ಪ್ರತ್ಯೇಕ ತುಳುನಾಡು ಯೋಜನೆಗೆ , ರಾಜ್ಯಕ್ಕೆ ಸರ್ಕಾರವೇ ತಳಹದಿ ಹಾಕಿ ಪುಷ್ಟಿಯನ್ನು ನೀಡಿದಂತಿದೆ.
9:33 AM
·
ಶನಿವಾರ, ಸೆಪ್ಟೆಂಬರ್ ೧೯, ೨೦೨೬
·
೯೮ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು