Sampada Logo

ಪೋಸ್ಟ್

ಥ್ರೆಡ್ ಸಂದರ್ಭ
drnagarajbhadrashetty
ಈ ಕೆಳಗಿನ ಸಾಲುಗಳ ಕವನದ ಕವಿ ಯಾರು? ಕೆ.ವಿ. ತಿರುಮಲೇಶ ಅಥವಾ ಸುಬ್ರಾಯ ಚೊಕ್ಕಾಡಿ? " ....ಕತ್ತಲಲ್ಲಿ ಬೆತ್ತಲೆ ತಿರುಗುತ್ತಿರುವ ನಮ್ಮ ಶೀಲ ಕನ್ನಿಕೆಗೆ ಒಂದು ಬೆಳಕ ಸೀರೆಯ ತರಬೇಕಾಗಿದೆ ಬರುವಿರಾ?......? "
೧೪೪
ನ೦ಜಪ್ಪ ತಿಗಳ
ಈ ಸಾಲುಗಳು ಕನ್ನಡದ ಖ್ಯಾತ ಕವಿ ಹಾಗೂ ಗೀತರಚನೆಕಾರ ಡಿ. ಎಸ್. ಕರ್ಕಿ (ದುಂಡಪ್ಪ ಸಿದ್ಧಪ್ಪ ಕರ್ಕಿ) ಅವರ "ಉಳುಮೆಯ ಗೀತೆ " / 'ಬರುವಿರಾ' ಕವನ ಎಂಬ ಪ್ರಸಿದ್ಧ ಕವಿತೆಯ ಭಾಗವಾಗಿದೆ
3:20 PM · ಭಾನುವಾರ, ಸೆಪ್ಟೆಂಬರ್ ೨೦, ೨೦೨೬ · ೭೯ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!