Sampada Logo

ಪೋಸ್ಟ್

indiresh joshi
ವಯಸ್ಸು ಆದಂತೆ ಮನುಷ್ಯ ಭೂತದಲ್ಲಿಯೇ ಆಸಕ್ತ ಆಗುವನು ಅನಿಸುತ್ತದೆ ಅಲ್ಲವೆ?
8:26 PM · ಭಾನುವಾರ, ಸೆಪ್ಟೆಂಬರ್ ೨೦, ೨೦೨೬ · ೧೮೬ ವೀಕ್ಷಣೆಗಳು
೨ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಹರಿ ಪ್ರಸಾದ್ ನಾಡಿಗ್
ಸಂಪದದ ಅರಳಿಕಟ್ಟೆಗೆ ನಿಮಗೆ ಸ್ವಾಗತ. ಹೊಲ ಉತ್ತಾಗ ಅಮೂಲ್ಯವಾದ ಬೇರುಗಳು ಸಿಗುತ್ತವೆ. ನಿಮ್ಮ ಅನುಭವ ಕಥನಗಳು ಬರಲಿ. ನಾವೆಲ್ಲರೂ ಉತ್ಸುಕರಾಗಿ ಅದನ್ನೋದಲು ಕಾಯುವೆವು.
೭೧
badari
ಸಮಕಾಲೀನ ಆಗುಹೋಗುಗಳಲ್ಲಿ ನಾ ಕಾಣದ್ದು ಏನು ಇಲ್ಲ ಎನ್ನೋ ಜ್ಞಾನ ಬಂದಾಗ ಭೂತದಲ್ಲಿ ಆಸಕ್ತರಾದರೂ ನೀವು ಪ್ರಸ್ತುತರು! ನಿಮ್ಮ ಭೂತಕಾಲದ ಅನುಭವ ಇಂದಿನವರಿಗೆ ದಾರಿದೀಪ ಆಗಲಿ. ಸಂಪದದ ಅರಳಿಕಟ್ಟೆಗೆ ಸ್ವಾಗತ ಅಪ್ಪ 🙏
೮೧