Sampada Logo

ಪೋಸ್ಟ್

ಥ್ರೆಡ್ ಸಂದರ್ಭ
drnagarajbhadrashetty
ನಾನು ಒಂದು ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದೆ. ಯಾರಿಂದಲೂ ಮಾಹಿತಿ ಇಲ್ಲ. ಇದು ಎಂಥಾ ವೇದಿಕೆ?
೧೦೯
ಹರಿ ಪ್ರಸಾದ್ ನಾಡಿಗ್
ನೀವು ಕೇಳಿದ ಪ್ರಶ್ನೆಯನ್ನು ನಾನು ಕೂಡ ಓದಿದೆ - ಉತ್ತರ ನನಗೆ ತಿಳಿದಿರಲಿಲ್ಲ. ಬಹುಶಃ ಹಲವರಿಗೆ ಹೀಗಾಗಿರಬಹುದು. ಇನ್ನೂ ಈ ವೇದಿಕೆಯಲ್ಲಿ ಹೆಚ್ಚಾಗಿ ಓದುಗರು ಬಂದಿಲ್ಲ - ಪ್ರತಿ ನಿತ್ಯ ಓದುವವರು ಹೆಚ್ಚಾಗುತ್ತಿದ್ದಾರೆ. ಮುಂದೊಂದು ದಿನ ತಕ್ಷಣ ಅಂತಹ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಈ ವೇದಿಕೆಯ ಕುರಿತು ನಿಮ್ಮೆಲ್ಲ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
11:29 AM · ಸೋಮವಾರ, ಸೆಪ್ಟೆಂಬರ್ ೨೧, ೨೦೨೬ · ೫೮ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!