Sampada Logo

ಪೋಸ್ಟ್

ಥ್ರೆಡ್ ಸಂದರ್ಭ
dangeya ಸುಳಿಯಲ್ಲಿ ನಾನು ಕನ್ನಡ ಪುಸ್ತಕ purchase ಗಾಗಿ ನಾನು ಕೇಳಿದ್ದೇನೆ but reply ಬಂದಿಲ್ಲ
೧೨೪
ಕೆ.ಪಿ.ಅಶ್ವಿನ್ ರಾವ್
'ದಂಗೆಯ ಸುಳಿಯಲ್ಲಿ ನಾನು' ಪುಸ್ತಕವು ಯಾವ ಪುಸ್ತಕ ಮಾರಾಟಗಾರರಲ್ಲೂ ಲಭ್ಯವಿಲ್ಲ. ಪ್ರಕಾಶಕರಲ್ಲೂ ಪ್ರತಿಗಳು ಮುಗಿದಿವೆ ಎಂಬ ಉತ್ತರ ಸಿಕ್ಕಿದೆ. ಆದರೂ ಪುಸ್ತಕ ಹುಡುಕಾಟದಲ್ಲಿ ನಮ್ಮ 'ಸಂಪದ' ತಂಡದ ಪ್ರಯತ್ನ ಮುಂದುವರೆದಿದೆ.
1:25 PM · ಸೋಮವಾರ, ಸೆಪ್ಟೆಂಬರ್ ೨೧, ೨೦೨೬ · ೮೩ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಧನ್ಯವಾದಗಳು ಸರ್ ಸಿಕ್ಕಾಗ ದಯವಿಟ್ಟು ತಿಳಿಸಿ ನಮಸ್ಕಾರ
೬೦