Sampada Logo

ಪೋಸ್ಟ್

ಪ್ರಭಾಕರ ಹರ್ಲಾಪುರ
ಹರಳೆಲೆಗೆ ಶರೀರದಲ್ಲಾಗುವ ಅತಿಯಾದ ಉಷ್ಣಾಂಶವನ್ನು ಮತ್ತು ಕಾಖೆಯನ್ನು ಎಳೆದುಕೊಳ್ಳುವ (ಶಮನ ಮಾಡುವ) ಗುಣವಿದೆ. ಜ್ವರ ಬಂದಾಗ ತಲೆ ಕಾಯುವುದನ್ನು ತಪ್ಪಿಸಲು ಎಲೆಗೆ ಸ್ವಲ್ಪ ಹರಳೆಣ್ಣೆ ಹಚ್ಚಿ ತಲೆಗೆ ಕಟ್ಟುತ್ತಿದ್ದರು.
ಚಿತ್ರ
11:02 PM · ಮಂಗಳವಾರ, ಸೆಪ್ಟೆಂಬರ್ ೨೨, ೨೦೨೬ · ೧೧೧ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!