Sampada Logo

ಪೋಸ್ಟ್

ಹರಿ ಪ್ರಸಾದ್ ನಾಡಿಗ್
ಮಗಳು ಮಾಡಿದ ಗೊಂಬೆ. ಹತ್ತು ವರ್ಷದವಳು ಸರಾಗವಾಗಿ ಟೈಲರಿಂಗ್ ಮೇಷಿನನ್ನು ಬಳಸುವುದು ನೋಡಿದಾಗ ಅಚ್ಚರಿಯಾಯಿತು. ತನ್ನ ಅಜ್ಜಿಯಿಂದ ಇದನ್ನು ಹೇಳಿಸಿಕೊಂಡು ಕಲೆತಿದ್ದಾಳೆ.
ಚಿತ್ರ
10:15 PM · ಬುಧವಾರ, ಸೆಪ್ಟೆಂಬರ್ ೨೩, ೨೦೨೬ · ೧೧೫ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಪ್ರಭಾಕರ ಹರ್ಲಾಪುರ
ವಾಹ್, ಇಷ್ಟು ಬೇಗ ಟೈಲರಿಂಗ್ ಕಲಿಕೆ, ಇದು ನಮ್ಮ ಮಕ್ಕಳಿಗೆ ತೋರಿಸಲು ಸ್ಫೂರ್ತಿಯಾಗಿದೆ.
೬೨