ಕೆ.ಪಿ.ಅಶ್ವಿನ್ ರಾವ್
ashwinrao47
ಈ ವರ್ಷ ಮಳೆಯ ವಿಪರೀತ ಕೊರತೆ. ಮಳೆಗಾಲದಲ್ಲಿ ಧಾರಾಳವಾಗಿ ಕಂಡು ಬರುತ್ತಿದ್ದ ಮಿಂಚು ಹುಳುಗಳೂ ನಾಪತ್ತೆಯಾಗಿವೆ. ನಿನ್ನೆ ಅಚಾನಕ್ಕಾಗಿ ಒಂದು ಮಿಂಚು ಹುಳ ನಮ್ಮ ಮನೆಗೇ ಬಂದಿತ್ತು. ರಾತ್ರಿಯಿಡೀ ಬೆಳಗುತ್ತಿತ್ತು. ಅಚ್ಚರಿಯ ಜೊತೆಗೆ ಆನಂದವೂ ಆಯಿತು. ಕೊನೆಗೆ ತುಂಬಾ ನೋವೂ ಆಯಿತು. ರಾಶಿ ರಾಶಿ ಕಾಣಿಸುತ್ತಿದ್ದ ಮಿಂಚು ಹುಳುಗಳ ಸಂಖ್ಯೆ ಕಡಿಮೆ ಏಕಾಯಿತು?
7:34 AM
·
ಗುರುವಾರ, ಸೆಪ್ಟೆಂಬರ್ ೨೪, ೨೦೨೬
·
೧೦೯ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್ಗಳು
ಇಷ್ಟಗಳು