Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
‘ದಾಸ್ಯದಿಂದ ಆಚೆಗೆ' (Up From Slavery)- ಅಮೆರಿಕಾ ಸಂಯುಕ್ತ ಸಂಸ್ಥಾನವು ಜನ್ಮ ಕೊಟ್ಟ ಪುರುಷ ಶ್ರೇಷ್ಠನೊಬ್ಬನ ಆತ್ಮಕಥೆ. ಗುಲಾಮನಾಗಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ನಿರಂತರ ದುಡಿಮೆ ಮತ್ತು ದರ್ಶನ ಪ್ರತಿಭೆಯಿಂದ ಕಥೆಯಿದು. ತೋಟದಲ್ಲಿ ದಾಸಿಯಾಗಿದ್ದವಳ ಹೊಟ್ಟೆಯಲ್ಲಿ ತಂದೆ ಯಾರೆಂದು ತಿಳಿಯದೆ ಜನಿಸಿದ ವ್ಯಕ್ತಿ ಶಿಕ್ಷಣ ಪಡೆಯಲು ನಡೆಸಿದ ಹೋರಾಟಗಾಥೆಯಿದು. ಯಾರು ಈ ವ್ಯಕ್ತಿ? ತಿಳಿಯಲು ಅವಶ್ಯವಾಗಿ ಈ ಲಿಂಕ್ ಕ್ಲಿಕ್ ಮಾಡಿ… sampada.net/s/eqs
ಸಂಪದ - Sampada.net
ದಾಸ್ಯದಿಂದ ಆಚೆಗೆ
'ದಾಸ್ಯದಿಂದ ಆಚೆಗೆ' (Up From Slavery)- ಅಮೆರಿಕಾ ಸಂಯುಕ್ತ ಸಂಸ್ಥಾನವು ಜನ್ಮ ಕೊಟ್ಟ ಪುರುಷ ಶ್ರೇಷ್ಠನೊಬ್ಬನ ಆತ್ಮಕಥೆ. ಗುಲಾಮನಾಗಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ನಿರಂತರ ದುಡಿಮೆ ಮತ್ತು ದರ್ಶನ ಪ್ರತಿಭೆಯಿಂದ ಕಥೆಯಿದು. ರಾಜಕೀಯ ಅಧಿಕಾರದ...
2:55 PM · ಗುರುವಾರ, ಸೆಪ್ಟೆಂಬರ್ ೨೪, ೨೦೨೬ · ೮೬ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!