Sampada Logo

ಪೋಸ್ಟ್

ಹರಿ ಪ್ರಸಾದ್ ನಾಡಿಗ್
ಹಾವಿನ ಕುರಿತು ತಿಳಿದುಕೊಳ್ಳಲು ಒಂದು ಒಳ್ಳೆಯ ಪುಸ್ತಕ: sampada.net/sb/3g ರೈತನಾಗುವುದಕ್ಕೆ ಮುಂಚೆ ನನಗೂ ಹಾವಿನ ಭಯ ಇತ್ತು. ಆದರೆ ಜಮೀನಿನಲ್ಲಿ ಹಾವುಗಳನ್ನು ಕಾಣುವುದು ಸರ್ವೇಸಾಮಾನ್ಯ ಆಗಿಹೋಗಿದೆ. ಈಗ ನಾವು ನಮ್ಮ ಪಾಡಿಗೆ, ಅವು ಅವುಗಳ ಪಾಡಿಗೆ - ಕೆಲವೊಮ್ಮೆ ನನಗೇ ಆಶ್ಚರ್ಯ ತರುತ್ತದೆ!
ಸಂಪದ - Sampada.net
ಹಾವು — ಐತಿಚಂಡ ರಮೇಶ್ ಉತ್ತಪ್ಪ
ಲೇಖಕರು: ಐತಿಚಂಡ ರಮೇಶ್ ಉತ್ತಪ್ಪ ಪ್ರಕಾಶನ : ಅಕ್ಷರ ಮಂಟಪ
7:55 AM · ಶುಕ್ರವಾರ, ಸೆಪ್ಟೆಂಬರ್ ೨೫, ೨೦೨೬ · ೧೩೫ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!