Sampada Logo

ಪೋಸ್ಟ್

ಹರಿ ಪ್ರಸಾದ್ ನಾಡಿಗ್
ಹಳ್ಳಿಗಳಲ್ಲಿರುವ ಶಾಲೆಗಳಿಗೆ ಅಮರ ಚಿತ್ರ ಕಥೆ ಕನ್ನಡದಲ್ಲಿ ತಲುಪುತ್ತಿರುವುದರ ಚಿತ್ರಗಳು ಬರುತ್ತಿವೆ. ಅವುಗಳಲ್ಲಿ ನನಗೆ ಈ ಚಿತ್ರ ತುಂಬ ಇಷ್ಟವಾಯಿತು. 'ಸಂಪದ'ದ ಈ ಅಭಿಯಾನ ಮುಂದುವರೆದಿದೆ: sampada.net/udugore/school ನೀವೂ ಪಾಲ್ಗೊಳ್ಳಬಹುದು! (ಚಿತ್ರ: ಅರವಿಂದ ಕುಡ್ಲ)
ಚಿತ್ರ
ಸಂಪದ - Sampada.net
ನಿಮ್ಮ ಶಾಲೆಗೆ ಒಂದು ಕನ್ನಡ ಪುಸ್ತಕವನ್ನು ಉಡುಗೊರೆಯಾಗಿ ನೀಡಿ
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
7:11 PM · ಶನಿವಾರ, ಸೆಪ್ಟೆಂಬರ್ ೨೬, ೨೦೨೬ · ೧೪೨ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಪ್ರಭಾಕರ ಹರ್ಲಾಪುರ
ನಮ್ಮ ದೇಶದ ಇತಿಹಾಸ ಮತ್ತು ಮಹಾಪುರುಷರ ಕಥೆಗಳು ಮಕ್ಕಳಿಗೆ ತಲುಪುವುದು ತುಂಬಾ ಖುಷಿಯ ವಿಚಾರ🙏
೬೩