ಶ್ರೀಗಂಧದ ಹಣ್ಣು ಹಕ್ಕಿಗಳಿಗೆ ಅಚ್ಚುಮೆಚ್ಚು.
ಮುಂದೆ ಕಡಿದುಕೊಂಡು ಹೋಗಬಹುದು ಎಂಬ ಭಯವಿದ್ದರೂ ಹಕ್ಕಿಗಳಿಗಾಗಿ ಶ್ರೀಗಂಧವನ್ನು ಬೆಳೆಯಬೇಕು.
7:03 AM
·
ಬುಧವಾರ, ಸೆಪ್ಟೆಂಬರ್ ೩೦, ೨೦೨೬
·
೧೩೨ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್ಪ್ರತಿಕ್ರಿಯೆಗಳು
ನಿಮ್ಮ ಮಾತು ನಿಜ ಸರ್, ಹಕ್ಕಿಗಳು ತಿನ್ನುವ ಹಣ್ಣು ಮರಗಳ ಸಂಖ್ಯೆ ಕಾಡಿನಲ್ಲಿ ಕಡಿಮೆಯಾಗಿವೆ. ಈ ಕಾರಣದಿಂದಲೇ ಹಕ್ಕಿಗಳು, ಸಣ್ಣ ಪುಟ್ಟ ಪ್ರಾಣಿಗಳು ನಗರಕ್ಕೆ ಬರುತ್ತಿವೆ. ಮಾನವರು ತಿನ್ನದ ಹಕ್ಕಿಗಳು ಮಾತ್ರ ತಿನ್ನುವ ಮರಗಳನ್ನು ಕಾಡಿನಲ್ಲಿ ಬೆಳೆಸುವಂತಾಗಬೇಕು. ಶ್ರೀಗಂಧದ ಕೊರತೆ ಈಗ ರಾಜ್ಯ ಸರಕಾರವನ್ನೂ ಕಾಡತೊಡಗಿದೆ ಅನಿಸುತ್ತೆ. ಅದಕ್ಕಾಗಿ ಅದನ್ನು ಬೆಳೆಸುವಲ್ಲಿದ್ದ ಕೆಲವೊಂದು ಕಾನೂನುಗಳನ್ನು ಬದಲಾಯಿಸಲಾಗಿದೆ ಎಂದು ಸುದ್ದಿ ಇದೆ. ಬಲ್ಲವರು ತಿಳಿಸಬೇಕು