ಭಾರತೀಯ ವಿಜ್ಞಾನ ಸಂಸ್ಥೆ (IISc) ದೇಶದ ಭಾಷಾ ವೈವಿಧ್ಯತೆಗಾಗಿ ‘ಶ್ರಾವಣಿ ೧.೦’ (SraVaani 1.0) ಎಂಬ ವಿನೂತನ ಮುಕ್ತ ಆಕರ (Open-source) ಧ್ವನಿ ತಂತ್ರಜ್ಞಾನ ಮಾದರಿಯನ್ನು ಬಿಡುಗಡೆ ಮಾಡಿದೆ ಎಂಬುದು ಇವತ್ತಿನ ಸುದ್ದಿ. ಯಾರೆಲ್ಲ ಅದನ್ನು ಬಳಸಿ ನೋಡಿದಿರಿ?
huggingface.co/ARTPARK-IISc/SraVaani-1.0
huggingface.co
ARTPARK-IISc/SraVaani-1.0 · Hugging Face
We’re on a journey to advance and democratize artificial intelligence through open source and open science.
5:09 PM
·
ಶುಕ್ರವಾರ, ಆಗಸ್ಟ್ ೧೪, ೨೦೨೬
·
೧೭೪ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು