ಪ್ರಭಾಕರ ಹರ್ಲಾಪುರ
prabhakar.harlapur
ಇಂಗಳಕಾಯಿ - ಉತ್ತರ ಕರ್ನಾಟಕದ ಹಳ್ಳಿಗಳ ಮನೆಗಳಲ್ಲಿ ಇದನ್ನು ಉಪ್ಪಿನ ಡಬ್ಬದಲ್ಲಿ ಹಾಕಿ ಇಟ್ಟಿರುತ್ತಾರೆ. ಏಕೆಂದು ತಿಳಿಸಿ ನೋಡೋಣ.
6:47 PM
·
ಶುಕ್ರವಾರ, ಆಗಸ್ಟ್ ೧೪, ೨೦೨೬
·
೧೯೧ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು