Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
ಖ್ಯಾತ ಕಾದಂಬರಿಕಾರ ಮತ್ತು ರಾಜಕಾರಣಿ ಜೆಫ್ರಿ ಆರ್ಚರ್ (Jeffery Archer) ಅಕ್ಟೋಬರ್ ೫ರಂದು ತಮ್ಮ ೮೬ನೇ ವಯಸ್ಸಿನಲ್ಲಿ ಲಂಡನ್ ನಲ್ಲಿ ನಿಧನರಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ. ಆಂಗ್ಲ ಭಾಷೆಯಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸಿದ ಇವರು ಲಕ್ಷಾಂತರ ಓದುಗರ ಕಣ್ಮಣಿಯಾಗಿದ್ದರು. ಇವರ ಇಂಗ್ಲಿಷ್ ಕೃತಿಗಳನ್ನು ಓದಿದ 'ಸಂಪದ' ಓದುಗರ ಅವರ ನೆನಪುಗಳನ್ನು ಹಂಚಿಕೊಳ್ಳಬಹುದು...
ಚಿತ್ರ
11:01 AM · ಮಂಗಳವಾರ, ಅಕ್ಟೋಬರ್ ೦೬, ೨೦೨೬ · ೮೮ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!