Sampada Logo

ಪೋಸ್ಟ್

ಥ್ರೆಡ್ ಸಂದರ್ಭ
badari
ಸಂಪದ ಲೇಖನವನ್ನು ಶೇರ್ ಮಾಡಿದಾಗ, ಲೇಖನ ಸರಳವಾಗಿ ತೆರೆದುಕೊಂಡರೆ ಒಳ್ಳೆದು. ಸಧ್ಯಕ್ಕೆ ಜನರಿಗೆ confuse ಆಗುತ್ತಿದೆ. ಲೇಖನ ಹೇಗೆ ಓದಬೇಕು ಅನ್ನೋದು ಅರ್ಥವಾಗೋದಿಲ್ಲ. ಲಗತ್ತಿಸಿರುವ ಮೆನು ಬರದೆ ಲೇಖನ ತೆರೆದುಕೊಂಡರೆ ಜನರಿಗೆ ಓದಲು ಅನುಕೂಲವಾಗುತ್ತದೆ.
ಚಿತ್ರ
೧೩೩
ಹರಿ ಪ್ರಸಾದ್ ನಾಡಿಗ್
ನಿಜ. ಸ್ವಲ್ಪ ಬೇಗನೆ ಬರುತ್ತಿತ್ತು. ಈಗ ಬದಲಾಯಿಸಿದ್ದೇವೆ. ನಿಧಾನವಾಗಿ ಬರುತ್ತದೆ. ಲಾಗಿನ್ ಆಗಲಿ ಎಂಬ ಉದ್ದೇಶ - ಲಾಗಿನ್ ಆದಲ್ಲಿ ಭಾಗವಹಿಸುವರು.
10:10 AM · ಗುರುವಾರ, ಅಕ್ಟೋಬರ್ ೦೮, ೨೦೨೬ · ೬೨ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

badari
ಒಮ್ಮೆ ಲೇಖನ ಓದಿದ ಮೇಲೆ ಬಂದರೆ ಅವರು register ಮಾಡಿಕೊಳ್ಳುತ್ತಾರೆ. ಧನ್ಯವಾದಗಳು.
೫೧