Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಕೆ.ಪಿ.ಅಶ್ವಿನ್ ರಾವ್
ಬಾಲಿವುಡ್ ನ ಖ್ಯಾತ ನಟ, ನಿರ್ದೇಶಕ ನಾನಾ ಪಾಟೇಕರ್ ಇಂದು ನಿಧನರಾಗಿದ್ದಾರೆ. ನಾನಾ ಪಾಟೇಕರ್ ಎಂದ ಕೂಡಲೇ ನೆನಪಾಗುವುದು ಅವರ ಡೈಲಾಗ್ ಡೆಲಿವರಿಯ ಶೈಲಿ. ಅಸ್ಖಲಿತ, ಚಾಚೂ ತಪ್ಪದ ಉದ್ದನೆಯ ಸಂಭಾಷಣೆಗಳನ್ನು ಅವರು ಚಿತ್ರದಲ್ಲಿ ಹೇಳುತ್ತಿದ್ದರು. ಅವರ ಕ್ರಾಂತಿವೀರ್, ಅಬ್ ತಕ್ ಚಪ್ಪನ್, ಯಶವಂತ್, ಪ್ರಹಾರ್, ವೆಲ್ ಕಂ, ತಿರಂಗ, ಗುಲಾಮ್ ಎ ಮುಸ್ತಫಾ ಮೊದಲಾದ ಸಿನೆಮಾಗಳು ಮತ್ತೆ ಮತ್ತೆ ನೋಡುವಂತಹವುಗಳು. ನಾನಾ ಪಾಟೇಕರ್ ಅವರಿಗೆ ಶ್ರದ್ಧಾಂಜಲಿಗಳು...
ಚಿತ್ರ
೧೭೭
ಪ್ರಭಾಕರ ಹರ್ಲಾಪುರ
ನಾನಾ ಪಾಟೇಕರ್ ಅವರ ವ್ಯಕ್ತಿತ್ವವನ್ನು ನೋಡಿದರೆ, ಸರಳತೆ, ನೇರ ನಡೆ, ಆತ್ಮಗೌರವ ಮತ್ತು ಮಾನವೀಯತೆ ಪ್ರಮುಖವಾಗಿ ಕಾಣಿಸುತ್ತವೆ. ನಟನಾಗಿ ಅವರು ತಮ್ಮ ವಿಶಿಷ್ಟ ಧ್ವನಿ, ತೀವ್ರ ಅಭಿನಯ ಮತ್ತು ಸಹಜ ಸಂಭಾಷಣಾ ಶೈಲಿಯಿಂದ ಗುರುತಿಸಿಕೊಂಡವರು.
10:36 AM · ಗುರುವಾರ, ಅಕ್ಟೋಬರ್ ೦೮, ೨೦೨೬ · ೮೨ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!