Sampada Logo

ಪೋಸ್ಟ್

ಹರಿ ಪ್ರಸಾದ್ ನಾಡಿಗ್
ಇಂದು ಅಮೆರಿಕ ಮೈಕ್ರೋಸಾಫ್ಟ್, ಅಡೋಬಿ ಮತ್ತು ಇನ್ಫೋಸಿಸ್, ಟಿ ಸಿ ಎಸ್, ಕಾಗ್ನಿಝೆಂಟ್, ವಿಪ್ರೊ ಮೊದಲಾದ ಹಲವು ಪ್ರಮುಖ ಐಟಿ ಔಟ್‌ಸೋರ್ಸಿಂಗ್ ಕಂಪನಿಗಳನ್ನು ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ. ಜೊತೆಗೆ ಒಂಬತ್ತು ಪ್ರಮುಖ ವಿಶ್ವವಿದ್ಯಾಲಯಗಳ ವಿರುದ್ಧ ತನಿಖೆಯನ್ನೂ ಆರಂಭಿಸಿದೆಯಂತೆ. ಮೊದಲೇ ನೆಲಕಚ್ಚಿರುವ ಸ್ಟಾಕ್ ಮಾರ್ಕೆಟ್ ಇಂದು ಮತ್ತಷ್ಟು ಕೆಳಹೋಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಕೆಲಸಕ್ಕೆಂದು ಅಮೆರಿಕಕ್ಕೆ ಹೋಗುವ ಭಾರತೀಯರಿಗೆ ಗ್ರೀನ್ ಕಾರ್ಡ್ ಪಡೆಯುವುದು ಇದರಿಂದ ದುರ್ಲಭವಾಗುವುದು.
ಚಿತ್ರ
8:10 AM · ಶುಕ್ರವಾರ, ಅಕ್ಟೋಬರ್ ೦೯, ೨೦೨೬ · ೧೧೮ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!