Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
ಎಲ್ಲರಿಗೂ ೮೦ ನೇ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು. ಪ್ರತೀ ವರ್ಷ ಸ್ವಾತಂತ್ರ್ಯ ದಿನ ಬಂದಾಗ ನನ್ನ ಮನಸ್ಸು ೩೫-೪೦ ವರ್ಷಗಳ ಹಿಂದೆ ನಾವು ಮಕ್ಕಳಾಗಿದ್ದಾಗ ಆಚರಣೆ ಮಾಡುತ್ತಿದ್ದ ನೆನಪು ಆಗುತ್ತದೆ. ತೆಂಗಿನ, ಈಚಲು ಮರದ ಗರಿಗಳನ್ನು ಸಂಗ್ರಹಿಸಿ ಅದರಿಂದ ಸ್ಟೇಜ್ ಅನ್ನು ಅಲಂಕರಿಸಿ, ಹಿರಿಯರಿಂದ ಧ್ವಜಾರೋಹಣ ಮಾಡಿಸಿ, ಲಡ್ಡು ತಿಂದ ನೆನಪು ಎಂದೂ ಮರೆಯಲಾಗದ್ದು. ನಿಮ್ಮ ಬಾಲ್ಯದ ಸ್ವಾತಂತ್ರ್ಯ ದಿನದ ನೆನಪುಗಳನ್ನು ಹಂಚಿಕೊಳ್ಳಬಹುದಲ್ಲ...
11:21 AM · ಶನಿವಾರ, ಆಗಸ್ಟ್ ೧೫, ೨೦೨೬ · ೧೪೭ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!