ಕೆ.ಪಿ.ಅಶ್ವಿನ್ ರಾವ್
ashwinrao47
ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನವರಾತ್ರಿ ಬಳಿಕ ವಿಜಯ ದಶಮಿ. ದಸರಾ ಮಹೋತ್ಸವ. ನಮ್ಮ ಮಂಗಳೂರಿನಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ನವದುರ್ಗೆ ಹಾಗೂ ಶಾರದಾ ಮಾತೆಯ ಪ್ರತಿಷ್ಟಾಪನೆ ಮಾಡಲಾಗುತ್ತದೆ. ವಿಜಯ ದಶಮಿಯಂದು ನಡೆಯುವ ಭವ್ಯ ಮೆರವಣಿಗೆಯೇ 'ಮಂಗಳೂರು ದಸರಾ'. ನಿಮ್ಮ ಮನೆಯಲ್ಲಿ, ಊರಿನಲ್ಲಿ ನವರಾತ್ರಿ ಆಚರಣೆ ಹೇಗೆ?
1:20 PM
·
ಭಾನುವಾರ, ಅಕ್ಟೋಬರ್ ೧೧, ೨೦೨೬
·
೮೪ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್ಗಳು
ಇಷ್ಟಗಳು