Sampada Logo

ಪೋಸ್ಟ್

ಥ್ರೆಡ್ ಸಂದರ್ಭ
badari
ಮತ್ತೇ ಮಾಡಿದೆ ಸಾಬೂನು, ಈ ಬಾರಿ ಅರಿಶಿನ ರಸ ಮತ್ತು ಅಲೋ ವೇರಾ ಸೇರಿಸಿ ಮಾಡಿದ್ದು. ಸಾಬೂನು ಬೇಸ್ ಅಮೆಜಾನ್ ಇಂದ ಖರೀದಿಸಿದ್ದು. ಅದನ್ನು ಕರಗಿಸಿ ನಮಗೆ ಬೇಕಾದ ಪದಾರ್ಥ ಹಾಕಿ ಆರಲು ಬಿಟ್ಟರೆ ಆಯಿತು.
ಚಿತ್ರ
೧೩೮
ಹರಿ ಪ್ರಸಾದ್ ನಾಡಿಗ್
ಸಾಬೂನು ಬೇಸ್ ಯಾವುದು? ಲಿಂಕ್ ಶೇರ್ ಮಾಡಲು ಸಾಧ್ಯವೇ? ತುಂಬ ಚೆನ್ನಾಗಿದೆ - ಚಿಕ್ಕಂದಿನಲ್ಲಿ ಬಳಸುತ್ತಿದ್ದ Pears ಸೋಪು ನೋಡಿದ ಹಾಗಾಯಿತು.
8:46 PM · ಭಾನುವಾರ, ಅಕ್ಟೋಬರ್ ೧೧, ೨೦೨೬ · ೭೭ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

badari