ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2022 ರಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಪ್ರೇರೇಪಿಸಲು 'ಹರ್ ಘರ್ ತಿರಂಗಾ' ಅಭಿಯಾನವನ್ನು ಪ್ರಾರಂಭಿಸಿದರು. ಇದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಔಪಚಾರಿಕ ಸರ್ಕಾರಿ ಸಂಪ್ರದಾಯವನ್ನು ವೈಯಕ್ತಿಕ ದೇಶಭಕ್ತಿಯ ಒಂದು ಜನ ಆಂದೋಲನವಾಗಿ ಪರಿವರ್ತಿಸಿತು.
ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಅಂದಾಜಿನ ಪ್ರಕಾರ, 2022 ರಲ್ಲಿ 30 ಕೋಟಿಗೂ ಹೆಚ್ಚು ಧ್ವಜಗಳು ಮಾರಾಟವಾಗಿದ್ದು, ಸುಮಾರು 500 ಕೋಟಿ ರೂಪಾಯಿಗಳ ವ್ಯವಹಾರ ನಡೆದಿದೆ.
ಬಿ ಎಸ್ಸಿ ಶಿಕ್ಷಣ, ಕಂಪ್ಯೂಟರ್ ಡಿಪ್ಲೋಮಾ, ಪತ್ರಕರ್ತನಾಗಿ ಸುಮಾರು ಎರಡು ದಶಕಗಳ ಕಾಲ 'ಸುಜಾತ ಸಂಚಿಕೆ' ಕೃಷಿ ಪತ್ರಿಕೆಯಲ್ಲಿ ಕೆಲಸ, ಪ್ರಸ್ತುತ 'ಸಂಪದ.ನೆಟ್' ಜಾಲತಾಣದ ನಿರ್ವಾಹಕ. ಒಂದಿಷ್ಟು ಬರಹಗಳು, ಲೆಕ್ಕಕ್ಕೆ ಸಿಗುವಷ್ಟು ಕಥೆಗಳು, ೨ ಪುಸ್ತಕಗಳು.
ಮಂಗಳೂರಿನ ಪದವಿನಂಗಡಿ ವಾಸಿ.
ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್ನಿಂದ ಯಾವಾಗ ಬೇಕಾದರೂ ಬದಲಿಸಬಹುದು.Articles and books stay in their original language. Change this any time with the ಕನ್ನಡ | English switch at the top of the page.