ಆಕಾಶ್ ಪಾಟೀಲ್
akashrpatil3
ಇತ್ತೀಚೆಗೆ ಅಮೆರಿಕ ಅಮೆರಿಕ ೨ ಚಿತ್ರವನ್ನು ನೋಡಿದ ಮೇಲೆ ಸಹನಾ ಅವರು ಬರೆದ 'ಕ್ಷಮೆ' ಪುಸ್ತಕ ಓದಲೇಬೇಕು ಎಂದೆನಿಸಿ ಸಂಪದ ಮುಖೇನ ಪುಸ್ತಕವನ್ನು ತರಿಸಿದ್ದೇನೆ. ಓದಲು ಪ್ರಾರಂಭಿಸಬೇಕಷ್ಟೇ.
6:50 PM
·
ಬುಧವಾರ, ಅಕ್ಟೋಬರ್ ೧೪, ೨೦೨೬
·
೧೧೯ ವೀಕ್ಷಣೆಗಳು
೧
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು