Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
ಕಾಡಿನಿಂದ ನಾಡಿಗೆ ಬರುವ ನವಿಲು, ಕಾಡು ಹಂದಿ, ಅಳಿಲು, ಮುಳ್ಳು ಹಂದಿ ಇವೆಲ್ಲಾ ತಮ್ಮ ಸಹಜ ಆಹಾರ ಪದ್ಧತಿಯನ್ನು ಬಿಟ್ಟು ಊರಿನಲ್ಲಿ ಸಿಗುವ ಅನ್ನ, ಬ್ರೆಡ್ ಮೊದಲಾದುವುಗಳನ್ನು ತಿನ್ನತೊಡಗಿವೆ. ಇಂದು ಬದುಕಿ ಉಳಿಯಲು ಯಾವುದೇ ಆಹಾರ ಅನಿವಾರ್ಯವೇ ಆದರೂ, ಸಹಜ ಆಹಾರ (ಕಾಡು ಹಣ್ಣು, ಕಾಯಿ, ಗೆಡ್ಡೆ ಗೆಣಸು) ಪದ್ಧತಿಯನ್ನು ಮರೆತ ಪ್ರಾಣಿ, ಪಕ್ಷಿಗಳು ಭವಿಷ್ಯದಲ್ಲಿ ಹೇಗೆ ಜೀವನ ಸಾಗಿಸಬಲ್ಲವು?
9:10 AM · ಸೋಮವಾರ, ಅಕ್ಟೋಬರ್ ೨೬, ೨೦೨೬ · ೬೫ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!