'ಚಿದಂಬರ ರಹಸ್ಯ' ಕನ್ನಡದ ಪ್ರಸಿದ್ಧ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಅಪರೂಪದ ಕಾದಂಬರಿ (೧೯೮೫). ಇದಕ್ಕಾಗಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ.
ಪತ್ತೇದಾರಿ ಕಥೆಯ ರೂಪದಲ್ಲಿದ್ದರೂ, ಮನುಷ್ಯನ ದುರಾಶೆ, ರಾಜಕೀಯ ಮತ್ತು ಪ್ರಕೃತಿಯ ಮೇಲಿನ ದೌರ್ಜನ್ಯವನ್ನು ತೇಜಸ್ವಿಯವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಈ ಕಾದಂಬರಿಯಲ್ಲಿ ಬಿಚ್ಚಿಟ್ಟಿದ್ದಾರೆ.
sampada.net/sb/aT